ಸಾವಿತ್ರಿ ದೇವಿಗೆ ದೇವಿ ಮಹಾತ್ಮೆ ತಿಳಿಸಿದ ಯಮಧರ್ಮರಾಯ
ಸಾವಿತ್ರಿ ದೇವಿಗೆ ಯಮಧರ್ಮರಾಯ ದೇವಿ ಮಹಾತ್ಮೆ ಬಗ್ಗೆ ಹೀಗೆ ಹೇಳುತ್ತಾರೆ. ಭಕ್ತರನ್ನು ಅನುಗ್ರಹಿಸಲು ತಾಯಿ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆಯನ್ನು ಭಕ್ತಿ ಭಾವದಿಂದ ಪೂಜಿಸಿದವರಿಗೆ ಮುಕ್ತಿ ಸಿಗುತ್ತದೆ.
ಸಾವಿತ್ರಿ ದೇವಿಗೆ ಯಮಧರ್ಮರಾಯ ದೇವಿ ಮಹಾತ್ಮೆ ಬಗ್ಗೆ ಹೀಗೆ ಹೇಳುತ್ತಾರೆ. ಭಕ್ತರನ್ನು ಅನುಗ್ರಹಿಸಲು ತಾಯಿ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆಯನ್ನು ಭಕ್ತಿ ಭಾವದಿಂದ ಪೂಜಿಸಿದವರಿಗೆ ಮುಕ್ತಿ ಸಿಗುತ್ತದೆ. ನೀನು ಜೇಷ್ಠ ಶುದ್ಧ ಚತುರ್ದಶಿ ದಿನ ತಪ್ಪದೇ ಸಾವಿತ್ರಿ ದೇವಿ ವ್ರತ ಮಾಡು. ಭಾದ್ರಪದ ಶುಕ್ಲ ಅಷ್ಟಮಿ ದಿನ ಲಕ್ಷ್ಮೀ ದೇವಿ ವ್ರತ ಮಾಡು. ಪ್ರತಿ ಮಂಗಳವಾರ ಚಂಡೀವ್ರತ ಮಾಡು. ಪ್ರತಿ ತಿಂಗಳು ಶುದ್ಧ ಅಷ್ಟಮಿ ದಿನ ದುರ್ಗಾದೇವಿಯನ್ನು ಆರಾಧಿಸು. ಇದರಿಂದ ದೇವಿ ಲೋಕ ನಿನಗೆ ಪ್ರಾಪ್ತಿಯಾಗುವುದು ಎಂದು ಹೇಳಿ ಯಮಧರ್ಮರಾಜ ಹೊರಡುತ್ತಾನೆ. ಪತಿಯ ಜೊತೆ ಸಾವಿತ್ರಿ ದೇವಿ ಮನೆಗೆ ಬರುತ್ತಾಳೆ.