Asianet Suvarna News Asianet Suvarna News

ಕೂಶ್ಮಾಂಡಾ ದೇವಿಯ ಕತೆ ಏನು? ಬ್ರಹ್ಮಾಂಡ ಗುರೂಜಿ ಹೇಳುತ್ತಾರೆ..

ನವರಾತ್ರಿಯ ಈ ಐದನೇ ದಿನ ಕೂಶ್ಮಾಂಡಾ ದೇವಿ ಅಂದರೆ ಸ್ಕಂದಮಾತಾಳನ್ನು ಪ್ರಾರ್ಥಿಸಬೇಕು. ಯಾರು ಈ ಸ್ಕಂದಮಾತಾ? ಏನಿವಳ ಕತೆ?

First Published Sep 29, 2022, 10:47 AM IST | Last Updated Sep 29, 2022, 10:47 AM IST

ಭಗವಾನ್ ವಿಷ್ಣುವು ದೇವಿ ಕೂಷ್ಮಾಂಡಳ ಸಹಾಯದಿಂದ ಇಡೀ ವಿಶ್ವವನ್ನು ಸೃಷ್ಟಿಸಲು ಸಾಧ್ಯವಾಯಿತು. ಅವಳು ತನ್ನ ದೈವಿಕ ನಗುವಿನಿಂದ ವಿಶ್ವವನ್ನು ಮೊಟ್ಟೆಯ ರೂಪದಲ್ಲಿ ಸೃಷ್ಟಿಸಿದಳು, ಯಾವುದೇ ಸೃಷ್ಟಿ ಅಸ್ತಿತ್ವದಲ್ಲಿಲ್ಲದ ಮತ್ತು ಪ್ರತಿ ದಿಕ್ಕಿನಲ್ಲಿ ಕತ್ತಲೆ ಮಾತ್ರ ಇದ್ದ ಸಮಯದಲ್ಲಿ ಅವಳ ದಿವ್ಯವಾದ ನಗುವು ಸೂರ್ಯನ ಕಿರಣಗಳಂತೆ ಎಲ್ಲಾ ದಿಕ್ಕುಗಳಲ್ಲಿಯೂ ಇಡೀ ಬ್ರಹ್ಮಾಂಡವನ್ನು ಬೆಳಗಿಸಿತು. ನವರಾತ್ರಿಯ ಈ ಐದನೇ ದಿನ ಕೂಶ್ಮಾಂಡಾ ದೇವಿ ಅಂದರೆ ಸ್ಕಂದಮಾತಾಳನ್ನು ಪ್ರಾರ್ಥಿಸಬೇಕು. ಯಾರು ಈ ಸ್ಕಂದಮಾತಾ ಎಂಬುದನ್ನು ಬ್ರಹ್ಮಾಂಡ ಗುರೂಜಿ ವಿವರಿಸುತ್ತಾರೆ ಕೇಳೋಣ..

Navratri 2022: ಚಂದ್ರ ದೋಷ ನಿವಾರಿಸುವ ಚಂದ್ರಘಂಟಾ