Asianet Suvarna News Asianet Suvarna News

ಹಣ್ಣನು ಮಾರಲು ಗೋಕುಲಕ್ಕೆ ಬಂದ ಮಹಿಳೆಯ ಬುಟ್ಟಿ ತುಂಬೆಲ್ಲಾ ವಜ್ರ, ವೈಢೂರ್ಯಗಳು..!

ಒಮ್ಮೆ ನಂದಗೋಕಲಕ್ಕೆ ಮಾವಿನ ಹಣ್ಣು ಮಾರುತ್ತಾ ಮಹಿಳೆಯೊಬ್ಬಳು ಬರುತ್ತಾಳೆ. ಕೃಷ್ಣನಿಗೆ ಮಾವಿನ ಹಣ್ಣು ತಿನ್ನುವ ಆಸೆಯಾಗುತ್ತದೆ. ಕೃಷ್ಣ ಒಳಗೆ ಹೋಗಿ ಪುಟ್ಟ ಕೈಗಳಲ್ಲಿ ಅಕ್ಕಿಯನ್ನು ತರುತ್ತಾನೆ. ದಾರಿಯುದ್ಧಕ್ಕೂ ಅಕ್ಕಿ ಚೆಲ್ಲಿ ಹೋಗುತ್ತದೆ. 

ಒಮ್ಮೆ ನಂದಗೋಕಲಕ್ಕೆ ಮಾವಿನ ಹಣ್ಣು ಮಾರುತ್ತಾ ಮಹಿಳೆಯೊಬ್ಬಳು ಬರುತ್ತಾಳೆ. ಕೃಷ್ಣನಿಗೆ ಮಾವಿನ ಹಣ್ಣು ತಿನ್ನುವ ಆಸೆಯಾಗುತ್ತದೆ. ಕೃಷ್ಣ ಒಳಗೆ ಹೋಗಿ ಪುಟ್ಟ ಕೈಗಳಲ್ಲಿ ಅಕ್ಕಿಯನ್ನು ತರುತ್ತಾನೆ. ದಾರಿಯುದ್ಧಕ್ಕೂ ಅಕ್ಕಿ ಚೆಲ್ಲಿ ಹೋಗುತ್ತದೆ. ಆ ಮಹಿಳೆಗೆ ಕೃಷ್ಣ ಪ್ರಯತ್ನ ನೋಡಿ ಖುಷಿಯಾಗಿ, ಜಾಸ್ತಿ ಹಣ್ಣನ್ನು ಕೊಡುತ್ತಾಳೆ. ಬುಟ್ಟಿಯಲ್ಲಿ ನೋಡಿದರೆ ರತ್ನಗಳು, ವಜ್ರವೈಢೂರ್ಯದಿಂದ ತುಂಬಿ ಹೋಗುತ್ತದೆ.