ಪಿತೃಪಕ್ಷದಲ್ಲಿ ಪಿತೃದೇವತೆಗಳ ಕಾರ್ಯ ಮಾಡುವ ಮಹತ್ವ, ವಿಶೇಷತೆಗಳಿವು..!
ಈಗ ಪಿತೃಪಕ್ಷ ನಡೆಯುತ್ತಿದೆ. ನಮ್ಮ ಪಿತೃಗಳಿಗೆ, ಪೂರ್ವಜರಿಗೆ ಪಿತೃಕಾರ್ಯ ನೆರವೇರಿಸದಿದ್ದರೆ, ಈ ಸಮಯದಲ್ಲಿ ಅವರ ಕಾರ್ಯಗಳನ್ನು ಮಾಡುವುದರಿಂದ ಸರ್ವ ಸಂಪತ್ತು ವೃದ್ಧಿಯಾಗುತ್ತದೆ. ವಂಶೋದ್ಧಾರವಾಗುತ್ತದೆ ಎಂಬ ನಂಬಿಕೆ ಇದೆ. ಪಿತೃಕಾರ್ಯಕ್ಕಿಂತ ಶ್ರೇಷ್ಠವಾದ ಕಾರ್ಯ ಬೇರೆ ಇಲ್ಲ ಎಂದು ಶಾಸ್ತ್ರ ಹೇಳುತ್ತದೆ.

ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..!
ನಮ್ಮ ಅಸ್ತಿತ್ವಕ್ಕೆ ಕಾರಣರಾದವರೇ ಪಿತೃ ದೇವತೆಗಳು. ಅವರಿಗೆ ಸದ್ಗತಿ ಕೊಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮರೆಯಬಾರದು. ಹಾಗಾದರೆ ಪಿತೃ ಕಾರ್ಯದ ಮಹತ್ವವೇನು? ಯಾಕಾಗಿ ಮಾಡಬೇಕು? ಇದರ ವಿಶೇಷತೆಗಳೇನು? ಆಧ್ಯಾತ್ಮ ಚಿಂತಕರು ತಿಳಿಸಿಕೊಡುತ್ತಾರೆ. ಕೇಳೋಣ ಬನ್ನಿ..!