Asianet Suvarna News Asianet Suvarna News

ಚಂಡಿಕಾ ಯಾಗವನ್ನು ಯಾಕಾಗಿ ಮಾಡುತ್ತಾರೆ..? ಇದರ ಫಲವೇನು..?

Jun 6, 2021, 5:55 PM IST

ಶುಂಭನನ್ನು ತಾಯಿ ಚಂಡಿಕಾ ಮಾತೆ ಸಂಹರಿಸುತ್ತಾಳೆ. ಅಲ್ಲಿಗೆ ಶುಂಭ-ನಿಶುಂಭ ಘಟ್ಟ ಸಂಪೂರ್ಣವಾಗುತ್ತದೆ. ಇಲ್ಲಿಂದ ಮುಂದೆ ಜನಮಜೇಯ, ವ್ಯಾಸರಲ್ಲಿ ಹೀಗೆ ಕೇಳುತ್ತಾರೆ. 'ಮಹರ್ಷಿಗಳೇ ಚಂಡಿಕೆಯ 3 ಚರಿತ್ರೆಯನ್ನು ಮೊದಲ ಬಾರಿಗೆ ಶ್ರವಣ ಮಾಡಿದವರು ಯಾರು..? ಆಕೆಯ ಆರಾಧನೆಯಿಂದ ಮಹಾಫಲಗಳನ್ನು ಪಡೆದವರು ಯಾರು.? ಆಕೆಯ ಆರಾಧನೆ, ಚಂಡಿಕಾಯಾಗದ ಬಗ್ಗೆ ತಿಳಿಸಿ ಕೊಡಿ' ಎನ್ನುತ್ತಾರೆ. ಆಗ ವ್ಯಾಸರು ಚಂಡಿಕಾ ಮಾತೆಯ ಬಗ್ಗೆ ಈ ಉದಾಹರಣೆ ಮೂಲಕ ವಿವರಿಸುತ್ತಾರೆ.

ಮಾತೆ ಆದಿಶಕ್ತಿ ದರ್ಶನದಿಂದ ಸಂತುಷ್ಟರಾದ ತ್ರಿಮೂರ್ತಿಗಳು ಹೀಗೆ ಪ್ರಾರ್ಥಿಸುತ್ತಾರೆ