ಮನುಷ್ಯನ ಜೀವನದ ಮೇಲೆ ಚಂದ್ರನ ಪ್ರಭಾವವೇನು?

ಮಗು ಹುಟ್ಟಿದಾಗಿನಿಂದ ಚಂದ್ರನನ್ನು ನೋಡಿ ಊಟ ಮಾಡಿಸಲಾಗುತ್ತದೆ. ಚಂದ್ರನಿಗೂ ಮನುಷ್ಯನಿಗೂ ಹುಟ್ಟಿನಿಂದ ಸಂಬಂಧ ಇರುವಂತೆಯೇ ಆಹಾರಕ್ಕೂ ಚಂದ್ರನಿಗೂ ಸಂಬಂಧ ಇದೆ. ಚಂದ್ರನ ಪ್ರಬಾವ ಈ ಭೂಮಿಯ ಮೇಲೇನು?
 

First Published Nov 9, 2022, 4:44 PM IST | Last Updated Nov 9, 2022, 4:44 PM IST

ಚಂದ್ರನ ಕುರಿತಾಗಿ ಜ್ಯೋತಿಷ್ಯದಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ. ಚಂದ್ರ ಮನಸ್ಸನ್ನು ಪ್ರತಿನಿಧಿಸುವವನು. ಅವನು ಮನಸ್ಸಿನ ಅಧಿಪತಿ. ಅಷ್ಟೇ ಅಲ್ಲ, ಆತ ಆಹಾರಕ್ಕೂ ಅಧಿಪತಿ. ಹೀಗಾಗಿ ಆಹಾರಕ್ಕೂ ಮನಸ್ಸಿಗೂ ನಂಟಿದೆ. ಅನ್ನವೇ ನಮ್ಮ ಮನಸ್ಸನ್ನು ನಿರೂಪಿಸುತ್ತದೆ. ಏನು ತಿನ್ನುತ್ತೇವೆಯೋ ಅದರಂತೆ ಮನಸ್ಸು ರೂಪಿತವಾಗುತ್ತದೆ. ಮನುಷ್ಯ ಜೀವನದಲ್ಲಿ ಚಂದ್ರನ ಪ್ರಭಾವವೇನು, ಚಂದ್ರನಿಂದ ಈ ಪ್ರಕೃತಿಯ ಮೇಲಾಗುವ ಬದಲಾವಣೆಗಳೇನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

Astro remedies: ಶನಿ, ರಾಹು, ಕೇತು, ಕಾಳಸರ್ಪ- ಎಲ್ಲ ದೋಷಕ್ಕೂ ರಾಮಬಾಣ ಈ ಕಾಳು!