Asianet Suvarna News Asianet Suvarna News

ಪೌರ್ಣಮಿಯ ರಾಹುಗ್ರಸ್ತ ಚಂದ್ರ ಗ್ರಹಣದಿಂದ ಯಾರಿಗೆ ಶುಭ..? ಯಾರಿಗೆ ಅಶುಭ..?

ವರ್ಷದ ಕೊನೆಯ  ಚಂದ್ರ ಗ್ರಹಣವು ಶರದ್ ಪೂರ್ಣಿಮಾದ ರಾತ್ರಿ ಸಂಭವಿಸುತ್ತದೆ. ಅಕ್ಟೋಬರ್ 28 ಆಶ್ವೀಜ ಶುಕ್ಲ ಪೌರ್ಣಮಿಯಂದು ರಾಹುಗ್ರಸ್ತ ಚಂದ್ರ ಗ್ರಹಣ ಇದೆ .

First Published Oct 27, 2023, 5:48 PM IST | Last Updated Oct 27, 2023, 5:48 PM IST

ವರ್ಷದ ಕೊನೆಯ  ಚಂದ್ರ ಗ್ರಹಣವು ಶರದ್ ಪೂರ್ಣಿಮಾದ ರಾತ್ರಿ ಸಂಭವಿಸುತ್ತದೆ. ಅಕ್ಟೋಬರ್ 28 ಆಶ್ವೀಜ ಶುಕ್ಲ ಪೌರ್ಣಮಿಯಂದು ರಾಹುಗ್ರಸ್ತ ಚಂದ್ರ ಗ್ರಹಣ ಇದೆ .ಗ್ರಹಣ ಸ್ಪರ್ಶ ಕಾಲ - ಮಧ್ಯರಾತ್ರಿ 01 ಗಂಟೆ 4 ನಿಮಿಷದಿಂದ ಗ್ರಹಣ ಮಧ್ಯಕಾಲ - ಮಧ್ಯರಾತ್ರಿ 1.44 ಕ್ಕೆ ಗ್ರಹಣ ಮೋಕ್ಷಕಾಲ - ಮಧ್ಯರಾತ್ರಿ 2.24 ಕ್ಕೆ.ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರದ ಮೇಷ ರಾಶಿಯವರೊಂದಿಗೆ  ವೃಷಭ ರಾಶಿ, ಕನ್ಯಾ ರಾಶಿ, ಮಕರ ರಾಶಿಯವರಿಗೆ ಅಶುಭ ಫಲ.ಮೀನ ರಾಶಿ, ತುಲಾ ರಾಶಿ, ಸಿಂಹ ರಾಶಿ, ಧನಸ್ಸು ರಾಶಿಯವರಿಗೆ ಮಧ್ಯಮ ಫಲ.ಕುಂಭ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಕರ್ಕಟಕ ರಾಶಿ ಯವರಿಗೆ ಶುಭ ಫಲವಾಗಿದೆ.ಸಗ್ರಹಣದ ದಿನ ದಾನ, ಸ್ನಾನ, ಜಪ, ಅನುಷ್ಠಾನ ಮಾಡಬೇಕು

Video Top Stories