Asianet Suvarna News Asianet Suvarna News

Lunar eclipse 2022: ಭಯ ಬೇಡ, ಇದು ಪುಣ್ಯ ಸಂಚಯನದ ಪರ್ವ ಕಾಲ

ಗ್ರಹಣದ ಬಗ್ಗೆ ಭಯ ಪಡುವ ಕಿಂಚಿತ್ತೂ ಅಗತ್ಯವಿಲ್ಲ.. ಏಕೆಂದರೆ ಈ ಸಮಯ ಕೆಟ್ಟದ್ದಲ್ಲ, ಇದೊಂದು ಮಹಾನ್ ಪುಣ್ಯ ಕಾಲ..

First Published Nov 7, 2022, 10:30 AM IST | Last Updated Nov 7, 2022, 10:30 AM IST

ಗ್ರಹಣ ಎಂದರೆ ಈಗ ಎಲ್ಲೆಡೆ ಭಯ ಹುಟ್ಟಿಸಲಾಗುತ್ತದೆ. ಆದರೆ, ಗ್ರಹಣ ಭಯ ಪಡುವಂಥದ್ದಲ್ಲ.. ಇದೊಂದು ಪುಣ್ಯ ಸಂಚಯನದ ಪರ್ವ ಕಾಲ. ಹಿಂದೆ ಈ ಕಾಲಕ್ಕಾಗಿ ಕಾಯುತ್ತಾ ಕುಳಿತಿರುತ್ತಿದ್ದರು. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಪುಣ್ಯ ಕಾಲದ ಮಹತ್ವ ಏನು ಎಂಬುದನ್ನು, ಗ್ರಹಣದ ಬಗ್ಗೆ ನಿಮಗೆ ಕೆಲ ಹೊಸ ಹೊಳಹುಗಳನ್ನು ಕೊಡುತ್ತಾರೆ ಪ್ರಾಜ್ಞರಾದ ಅರುಣ್ ಆಚಾರ್ಯ. 

Lunar eclipse 2022; ಚಂದ್ರನಿಗೂ ಮನುಷ್ಯನಿಗೂ ಇದೆ ಅವಿನಾಭಾವ ಸಂಬಂಧ!

Video Top Stories