Asianet Suvarna News Asianet Suvarna News

Lunar eclipse 2022; ಚಂದ್ರನಿಗೂ ಮನುಷ್ಯನಿಗೂ ಇದೆ ಅವಿನಾಭಾವ ಸಂಬಂಧ!

ಚಂದ್ರಗ್ರಹಣದ ಕಾರಣ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯಿಂದ ಮನುಷ್ಯನ ಮೇಲೆ ಕೂಡಾ ಪರಿಣಾಮಗಳಾಗುತ್ತವೆ.. ಏಕೆಂದರೆ ಚಂದ್ರ ಮನಸ್ಸಿನ ಕಾರಕ..

First Published Nov 7, 2022, 10:09 AM IST | Last Updated Nov 7, 2022, 10:09 AM IST

ಚಂದ್ರನಿಗೂ ಮನುಷ್ಯನಿಗೂ ಇರುವ ಸಂಬಂಧ ಅಪಾರ. ಆತ ಮನಸ್ಸಿನ ಕಾರಕ. ಪಂಚಭೂತದಿಂದ ಆದದ್ದು ಜಗತ್ತು ಹಾಗೂ ಪಂಚಭೂತದಿಂದಲೇ ಆಗಿದೆ ಈ ದೇಹ. ಹಾಗಾಗಿ, ಪ್ರಕೃತಿಯಲ್ಲಿ ಏನೇ ಬದಲಾದರೂ ಅದು ನಮ್ಮ ದೇಹದ ಮೇಲೂ ಬದಲಾವಣೆ ತರುತ್ತದೆ. ಈದೀಗ ಚಂದ್ರಗ್ರಹಣದ ಕಾರಣ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯಿಂದ ಮನುಷ್ಯನ ಮೇಲೆ ಕೂಡಾ ಪರಿಣಾಮಗಳಾಗುತ್ತವೆ.. ಆ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿರುವುದು ಪ್ರಾಜ್ಞರಾದ ಅರುಣ್ ಆಚಾರ್ಯ. 

ವೃಶ್ಚಿಕ ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ'; 3 ರಾಶಿಗೆ ಹಣ, ಅವಕಾಶದ ಸುರಿಮಳೆ

Video Top Stories