Asianet Suvarna News Asianet Suvarna News

ಹದಿನೈದು ದಿನದಲ್ಲಿ ಎರಡನೇ ಗ್ರಹಣ! ಅದೆಷ್ಟು ಡೇಂಜರಸ್?

ಗ್ರಹಣದ ಹೊತ್ತಲ್ಲೇ ಎದುರಾದವಾ ಕಂಟಕ!?
ಚಂದ್ರ ಗ್ರಹಣ ಹುಟ್ಟಿಸಿದ್ದೇಕೆ ನಡುಕ?
ವರ್ಷದ ನಾಲ್ಕನೇ ಗ್ರಹಣದ ವಿಶೇಷತೆ ಏನು..?
ಕಾರ್ತಿಕ ಪೌರ್ಣಮಿಯ ಗ್ರಹಣ..! ಯಾವಾಗ ಸಂಭವಿಸಲಿದೆ..?

First Published Nov 3, 2022, 12:21 PM IST | Last Updated Nov 3, 2022, 12:21 PM IST

ಖಗ್ರಾಸ ಚಂದ್ರಗ್ರಹಣ  ಸಂಭವಿಸೋಕೂ ವಾರದ ಮೊದಲೇ ಉಂಟಾಗುತ್ತಿವೆ ಸಾಲು ಸಾಲು ಕಂಟಕಗಳು..  ಒಂದರ ಹಿಂದೊಂದು ಗ್ರಹಣದ ಬಗ್ಗೆ ಆ ಗ್ರಂಥದಲ್ಲಿದೆಯಂತೆ ಮಾಹಿತಿ. ಈ ಗ್ರಹಣಗಳು ವಿಪತ್ತಿನ ಸೂಚನೆ ಕೊಡ್ತಿದಾವಾ? ಇದೊಂದು ಕಳೆದರೆ ಇನ್ನು 3 ವರ್ಷ ಸಂಪೂರ್ಣ ಚಂದ್ರಗ್ರಹಣ ಇರಲ್ಲ. ಕಾರ್ತಿಕ ಮಾಸದಲ್ಲಿ ಉಂಟಾಗ್ತಾ ಇರೋ ವರ್ಷದ ಕಡೇ ಗ್ರಹಣ ಅದೆಷ್ಟು ಡೇಂಜರಸ್? ಗ್ರಹಣ ಅಂದ್ರೆ ಸಾಕು ಅದರಿಂದ ಆಗೋದೆಲ್ಲಾ ಅನರ್ಥಗಳೇ ಅನ್ನೋ ನಂಬಿಕೆ ಜನರಲ್ಲಿದೆ.. ಆದ್ರೆ ಆ ನಂಬಿಕೆ ಎಷ್ಟು ನಿಜ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ..

ಮನುಷ್ಯನ ಚಿತ್ತವೃತ್ತಿ ಕೆಡಿಸುವ ಗ್ರಹಣ.. ಎಚ್ಚರ!

Video Top Stories