Asianet Suvarna News Asianet Suvarna News

ಚಾಮುಂಡಿ ಮಹಿಮೆ: ಚಾಮುಂಡಿಯನ್ನು ಮೆಚ್ಚಿಸುವ ಉಪಾಯವೇನು?

ಚಾಮುಂಡಿ ಬೆಟ್ಟಕ್ಕೆ ಹೋದಾಗ ತಾಯಿಯ ದರ್ಶನದ ಬಳಿಕ ಮಹಾಬಲೇಶ್ವರನ ದರ್ಶನ ಮಾಡಿ.. ಇಲ್ಲಿ ಚಾಮುಂಡಿ ತನ್ನ ಪತಿಯ ಪೂಜೆ ನೆರವೇರಿಸುವ ನಂಬಿಕೆ ಇದೆ.

First Published Sep 25, 2022, 11:40 AM IST | Last Updated Sep 25, 2022, 11:40 AM IST

ಚಾಮುಂಡಿ ಬೆಟ್ಟಕ್ಕೆ ಹೋದಾಗ ಮಹಾಬಲೇಶ್ವರನ ದರ್ಶನ ಮಾಡಿ. ಜೊತೆಗೆ, ಚಾಮುಂಡಿ ದರ್ಶನ ಮಾಡಿದಾಗ ಆಕೆಯನ್ನು ಶಾಂತಗೊಳಿಸುವ ವಸ್ತುಗಳನ್ನು ಅರ್ಪಿಸಿ.. ಅವೇನೆಂದು ಬ್ರಹ್ಮಾಂಡ ಗುರೂಜಿ ತಿಳಿಸುತ್ತಾರೆ.. ಜೊತೆಗೆ ಅಮ್ಮನವರಿಗೆ ಮತ್ತು ಉತ್ತನಹಳ್ಳಿಯಲ್ಲಿರುವ ಜ್ವಾಲಾಮುಖಿ ತ್ರಿಪುರಸುಂದರಿಗೆ 18 ನಿಂಬೆಹಣ್ಣಿನ ಹಾರ ಅರ್ಪಿಸಬೇಕು.. ಏಕೆ? ಅದರ ಪ್ರಯೋಜನಗಳೇನು?

ಚಾಮುಂಡಿ ಮಹಿಮೆ: ಚಿಕ್ಕಮಗಳೂರಿನಿಂದ ಬಂದ ಚಾಮುಂಡೇಶ್ವರಿ!