ರಾಗಿಣಿ ಬಿಡುಗಡೆಗೆ ಹರಕೆ, ವಿಶೇಷ ಪೂಜೆ; ದೇವರ ಮೊರೆಹೋದ ಪೋಷಕರು..!

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟಿ ರಾಗಿಣಿ ಆದಷ್ಟು ಬೇಗ ಹೊರಬರಲೆಂದು ದ್ವಿವೇದಿ ಪೋಷಕರು ದೇವರ ಮೊರೆ ಹೋಗಿದ್ದಾರೆ. ಪಂಜಾಬ್‌ನ ಜಲಂಧರ್ ಸಿಂಥ್ ಪೂರ್ಣಿಮಾತ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

First Published Sep 18, 2020, 4:07 PM IST | Last Updated Sep 18, 2020, 4:07 PM IST

ಬೆಂಗಳೂರು (ಸೆ. 18): ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟಿ ರಾಗಿಣಿ ಆದಷ್ಟು ಬೇಗ ಹೊರಬರಲೆಂದು ದ್ವಿವೇದಿ ಪೋಷಕರು ದೇವರ ಮೊರೆ ಹೋಗಿದ್ದಾರೆ. ಪಂಜಾಬ್‌ನ ಜಲಂಧರ್ ಸಿಂಥ್ ಪೂರ್ಣಿಮಾತ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

ಪುತ್ರಿ ರಾಗಿಣಿ ಆದಷ್ಟು ಬೇಗ ಜೈಲಿನಿಂದ ಹೊರಬರಲಿ. ಆಕೆಯ ಜೊತೆ ಬಂದು ಹರಕೆ ತೀರಿಸುತ್ತೇವೆ' ಎಂದು ಹರಕೆ ಹೊತ್ತಿದ್ದಾರೆ. ಮಗಳನ್ನು ಜೈಲಿನಿಂದ ಹೊರ ತರಲು ತಂದೆ ತಾಯಿ ಪ್ರಯತ್ನಪಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!