ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ; ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಬಾಂಬ್?
ರಘು ದೀಕ್ಷಿತ್ ಮೇಲೆ ಆರೋಪ ಮಾಡಿ ಸುದ್ದಿಯಾಗಿದ್ದ ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಲ್ಲಿ ಮಹತ್ವದ ವಿಚಾರಗಳು, ಸಾಕ್ಷಿ, ದಾಖಲೆಗಳನ್ನು ಹಂಚಿಕೊಳ್ಳಲಿದ್ದಾರಾ? ಎಂಬ ಕುತೂಹಲ ಮೂಡಿದೆ.
ಬೆಂಗಳೂರು (ಸೆ. 02): ರಘು ದೀಕ್ಷಿತ್ ಮೇಲೆ ಆರೋಪ ಮಾಡಿ ಸುದ್ದಿಯಾಗಿದ್ದ ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಲ್ಲಿ ಮಹತ್ವದ ವಿಚಾರಗಳು, ಸಾಕ್ಷಿ, ದಾಖಲೆಗಳನ್ನು ಹಂಚಿಕೊಳ್ಳಲಿದ್ದಾರಾ? ಎಂಬ ಕುತೂಹಲ ಮೂಡಿದೆ.
ಪ್ರಶಾಂತ್ ಸಂಬರಗಿ, ರಘು ದೀಕ್ಷಿತ್ ಮೇಲೆ ನೇರಾನೇರ ಆರೋಪ ಮಾಡಿದ್ದರು. ಅದು ಭಾರೀ ಸದ್ದು ಮಾಡಿತ್ತು. ರಘು ದೀಕ್ಷಿತ್ ಕೂಡಾ ಪ್ರತಿಕ್ರಿಯೆ ನೀಡಿದ್ದರು. ಇಂದು ಸುದ್ದಿಗೋಷ್ಟಿ ಕರೆದಿರುವುದು ಕುತೂಹಲ ಮೂಡಿಸಿದೆ.