ಅನಿಕಾ ಜೊತೆ ಸೆಲ್ಫಿ ತೆಗೆಸಿಕೊಂಡವರಿಗೂ ಶುರು ಸಿಸಿಬಿ ಡ್ರಿಲ್..!
ನಶೆ ರಾಣಿ ಅನಿಕಾ ಸಂಪರ್ಕದಲ್ಲಿರುವವರಿಗೆ ಟೆನ್ಷನ್ ಶುರುವಾಗಿರುವುದು ಹಳೆ ಮ್ಯಾಟ್ರು. ಆದರೆ ಅನಿಕಾ ಜೊತೆ ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ. ಅನಿಕಾ ಜೊತೆ ನಿಂತು ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ.
ಅನಿಕಾ ಮೊಬೈಲ್‌ನಲ್ಲಿರುವ ಸೆಲ್ಫಿಯಲ್ಲಿ ಇರುವವರ ಬಗ್ಗೆ ಜಾಲಾಟ ನಡೆದಿದೆ.
ಬೆಂಗಳೂರು (ಸೆ. 02): ನಶೆ ರಾಣಿ ಅನಿಕಾ ಸಂಪರ್ಕದಲ್ಲಿರುವವರಿಗೆ ಟೆನ್ಷನ್ ಶುರುವಾಗಿರುವುದು ಹಳೆ ಮ್ಯಾಟ್ರು. ಆದರೆ ಅನಿಕಾ ಜೊತೆ ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ. ಅನಿಕಾ ಜೊತೆ ನಿಂತು ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ. ಅನಿಕಾ ಮೊಬೈಲ್‌ನಲ್ಲಿರುವ ಸೆಲ್ಫಿಯಲ್ಲಿ ಇರುವವರ ಬಗ್ಗೆ ಜಾಲಾಟ ನಡೆದಿದೆ.
9 ಮಂದಿ ಸ್ಟಾರ್‌ಗಳು, ಸಂಗೀತಗಾರರ ಜೊತೆ ಅನಿಕಾ ಸೆಲ್ಫಿ ತೆಗೆದುಕೊಂಡಿದ್ದಾಳೆ. ಸೆಲ್ಫಿಯಲ್ಲಿರುವ ನಟ ನಟಿಯರಿಗೆ, ಅನಿಕಾಗೂ ಏನ್ ಸಂಬಂಧ ಎಂದು ವಿಚಾರಣೆ ನಡೆಸುತ್ತಿದ್ದಾರೆ. ಅನಿಕಾಗೆ ಸ್ಟಾರ್‌ಗಳ ನಂಟಿನ ಬಗ್ಗೆ ಅನೂಪ್ ಹಾಗೂ ರಾಜೇಶ್ ಬಾಯ್ಬಿಟ್ಟಿದ್ದಾರೆ.