Asianet Suvarna News Asianet Suvarna News

ಪಿನ್ ಟು ಪಿನ್ ಪಾಲಿಟಿಕ್ಸ್-1: ಎಕ್ಸಿಟ್ ಪೋಲ್ ಅರ್ಥ ಆಗ್ಬೇಕು ಅಂದ್ರೆ ಇಲ್ನೋಡಿ!

ಇಂದು ಲೋಕಸಭೆ ಚುನಾವಣೆಗೆ ಇಂದು ಏಳನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಂಜೆ 5 ಗಂಟೆ ವೇಳೆಗಾಗಲೇ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗತೊಡಗುತ್ತವೆ.

ಬೆಂಗಳೂರು(ಮೇ.19): ಇಂದು ಲೋಕಸಭೆ ಚುನಾವಣೆಗೆ ಇಂದು ಏಳನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಂಜೆ 5 ಗಂಟೆ ವೇಳೆಗಾಗಲೇ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗತೊಡಗುತ್ತವೆ. ಈ ಮಧ್ಯೆ ಚುನಾವಣೋತ್ತರ ಸಮೀಕ್ಷೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ತುಸು ಹಿಂದಕ್ಕೆ ಹೋಗಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಚುನಾವಣೋತ್ತರ ಸಮೀಕ್ಷೆಯನ್ನು ವೀಕ್ಷಕರಿಗೆ  ಸಂಪೂರ್ಣವಾಗಿ ಅರ್ಥ ಮಾಡಿಸಲೆಂದೇ ನಿಮ್ಮ ಸುವರ್ಣನ್ಯೂಸ್ ಪಿನ್ ಟು ಪಿನ್ ಎಂಬ ವಿಶೇಷ ಕಾರ್ಯಕ್ರಮದ ವಿಡಿಯೋ ನಿಮಗಾಗಿ.. 

Video Top Stories