Asianet Suvarna News Asianet Suvarna News

ಶಾಲೆ ಆರಂಭಕ್ಕೆ ಕೂಡಿ ಬಂತಾ ಮುಹೂರ್ತ..? ಡಿ. 15ರಿಂದ ಸ್ಕೂಲ್‌ ಓಪನ್‌..!

ಶಾಲೆಗಳು ಆರಂಭವಾದರೆ ಹೊಸ ರೂಲ್ಸ್| ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಂದು ಪಾಳಿ| ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತವಾದ ಘೋಷಣೆ ಹೊರಬಿದ್ದಿಲ್ಲ| 

ಬೆಂಗಳೂರು(ನ.12): ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭದ ಕುರಿತಾಗಿ ಚಿಂತನೆ ನಡೆಯುತ್ತಿದೆ. ಶಾಲಾ ಆರಂಭದ ಬಗ್ಗೆ ಸದನದಲ್ಲಿಯೂ ಕೂಡ ಚರ್ಚೆಯಾಗಿದೆ. ಡಿ. 15 ರಿಂದ ಶಾಲೆಗಳು ಆರಂಭವಾಗೋದು ಪಕ್ಕಾ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಗಳೇ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿ; KPSC ಟೈಂ ಟೇಬಲ್ ಬದಲಿಸಿ

ಶಾಲೆಗಳು ಆರಂಭವಾದರೆ ಹೊಸ ರೂಲ್ಸ್‌ಗಳನ್ನ ಅನುಸರಿಬೇಕು. ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಂದು ಪಾಳಿ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತವಾದ ಘೋಷಣೆ ಹೊರಬಿದ್ದಿಲ್ಲ.