195 ದೇಶಗಳು, ರಾಜಧಾನಿಗಳ ಹೆಸರು ಫಟಾಫಟ್ ಹೇಳ್ತಾಳೆ ಈ ಪುಟಾಣಿ ; ನೆನಪಿನ ಶಕ್ತಿಗೊಂದು ಶಹಭ್ಭಾಸ್!
195 ದೇಶಗಳು ಹಾಗೂ ಅವುಗಳ ರಾಜಧಾನಿಗಳ ಹೆಸರನ್ನು ಫಟಾಫಟ್ ಅಂತ ಹೇಳುತ್ತಾಳೆ ಈ ಪುಟಾಣಿ. ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಫಟಾಫಟ್ ಉತ್ತರಿಸುತ್ತಾಳೆ. ಈಕೆಯ ಹೆಸರು ತನ್ವಿ.
ಚಿತ್ರದುರ್ಗ (ಮಾ. 02): 195 ದೇಶಗಳು ಹಾಗೂ ಅವುಗಳ ರಾಜಧಾನಿಗಳ ಹೆಸರನ್ನು ಫಟಾಫಟ್ ಅಂತ ಹೇಳುತ್ತಾಳೆ ಈ ಪುಟಾಣಿ. ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಫಟಾಫಟ್ ಉತ್ತರಿಸುತ್ತಾಳೆ. ಈಕೆಯ ಹೆಸರು ತನ್ವಿ. ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾ. ದುಮ್ಮಿ ಗ್ರಾಮದ ಜ್ಞಾನಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿ ಓದುತ್ತಿದ್ದಾಳೆ. ಈ ಪುಟಾಣಿಯ ನೆನಪಿನ ಶಕ್ತಿ ಅದ್ಭುತ.