ಹೈಬ್ರೀಡ್ ಮಾದರಿಯ ಕ್ಲಾಸ್ ಹೇಗಿರುತ್ತದೆ?

ರಾಜ್ಯದಲ್ಲಿ ಹೈಬ್ರೀಡ್ ಮಾದರಿಯಲ್ಲಿ ಕಾಲೇಜು ಓಪನ್ ಆಗಲಿವೆ. ಹೈಬ್ರೀಡ್ ಮಾದರಿ ಎಂದರೇನು ಎಂದು ನೋಡುವುದಾದರೆ, ತರಗತಿಯ ವಿನ್ಯಾಸವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು.

First Published Oct 23, 2020, 5:07 PM IST | Last Updated Oct 23, 2020, 5:08 PM IST

ಬೆಂಗಳೂರು (ಅ. 23): ನವೆಂಬರ್ 17 ರಿಂದ ಡಿಗ್ರಿ ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದೆ. 

ನ. 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್; ವಿದ್ಯಾರ್ಥಿಗಳಿಗಿದೆ ಈ ಆಪ್ಷನ್!

ರಾಜ್ಯದಲ್ಲಿ ಹೈಬ್ರೀಡ್ ಮಾದರಿಯಲ್ಲಿ ಕಾಲೇಜು ಓಪನ್ ಆಗಲಿವೆ. ಹೈಬ್ರೀಡ್ ಮಾದರಿ ಎಂದರೇನು ಎಂದು ನೋಡುವುದಾದರೆ, ತರಗತಿಯ ವಿನ್ಯಾಸವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಆನ್‌ಲೈನ್ ಕಲಿಕೆ ಹಾಗೂ ಭೌತಿಕ ತರಗತಿಗಳನ್ನು ಮಿಶ್ರಣ ಮಾಡಲಾಗುತ್ತದೆ.  ವಿದ್ಯಾರ್ಥಿಗಳು ದಿನ ಬಿಟ್ಟು ದಿನ ಕಾಲೇಜಿಗೆ ಹೋಗುತ್ತಾರೆ. ಸಣ್ಣ ಸಣ್ಣ ಬ್ಯಾಚ್ ಮಾಡಿ ಬೇರೆ ಬೇರೆ ಅವಧಿಯಲ್ಲಿ ಕ್ಲಾಸ್ ಮಾಡಲಾಗುತ್ತದೆ.