ನ.17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್; ವಿದ್ಯಾರ್ಥಿಗಳಿಗಿದೆ ಈ ಆಪ್ಷನ್!

ನವೆಂಬರ್ 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿದ್ಧತೆ ಕೂಡಾ ಶುರುವಾಗಿದೆ. 

First Published Oct 23, 2020, 3:54 PM IST | Last Updated Oct 23, 2020, 3:54 PM IST

ಬೆಂಗಳೂರು (ಅ. 23): ನವೆಂಬರ್ 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿದ್ಧತೆ ಕೂಡಾ ಶುರುವಾಗಿದೆ. 

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಮಾಡಿದ 5 ಎಡವಟ್ಟುಗಳಿವು!

ಆರೋಗ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ಕಾಲೇಜಿಗೂ ಟಾಸ್ಕ್ ಫೋರ್ಸ್ ಇರುತ್ತದೆ. ಇನ್ನು ಜಿಲ್ಲಾ ಮಟ್ಟಕ್ಕೆ ಬಂದರೆ ಜಿಲ್ಲಾಧಿಕಾರಿಗಳೇ ಅದರ ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಒತ್ತಾಯವಿಲ್ಲ. ಅವರು ಒಪ್ಪಿಗೆ ಪತ್ರ ಕೊಡಬೇಕಾಗುತ್ತದೆ. ಒಂದು ವೇಳೆ ಇಷ್ಟವಿಲ್ಲದಿದ್ದರೆ ಆನ್‌ಲೈನ್ ಕ್ಲಾಸನ್ನು ಪಡೆದುಕೊಳ್ಳಬಹುದು' ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.