Impact: ರಾಯಚೂರು ಗಬ್ಬೂರು ಮೊರಾರ್ಜಿ ವಸತಿ ಶಾಲೆಗೆ ಸಿಕ್ತು ಉದ್ಘಾಟನೆಯ ಭಾಗ್ಯ

ಗಬ್ಬೂರು ಮೊರಾರ್ಜಿ Morarji school) ವಸತಿ ಶಾಲೆಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. 16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಹೊಸ ವಸತಿ ಶಾಲೆ, 6 ತಿಂಗಳಾದರೂ ಉದ್ಘಾಟನೆಯಾಗದೇ ಮಕ್ಕಳು ಪರದಾಡುತ್ತಿದ್ದರು. 6-10 ನೇ ತರಗತಿಯರೆಗೆ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

First Published Jan 2, 2022, 1:00 PM IST | Last Updated Jan 2, 2022, 1:14 PM IST

ಬೆಂಗಳೂರು (ಜ. 02): ಸ್ವಂತ ಕಟ್ಟಡವಿದ್ದರೂ, ಖಾಸಗಿ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ನಡೆಯುತ್ತಿತ್ತು. ಕೊರೋನಾ ಆತಂಕದಲ್ಲಿದ್ದ ಮಕ್ಕಳಿಗೆ, ಕೊನೆಗೂ ಮುಕ್ತಿ ಸಿಕ್ಕಿದೆ. 

covid 19: ರಾಜ್ಯದಲ್ಲಿ ಸೋಂಕು ಏರಿಕೆ, ಪೋಷಕರಿಗೆ ಟೆನ್ಷನ್, ಶಾಲೆಗಳಿಗೆ ಬೀಳುತ್ತಾ ಬೀಗ.?

ಗಬ್ಬೂರು ಮೊರಾರ್ಜಿ ವಸತಿ (Morarji Desai School) ಶಾಲೆಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. 16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಹೊಸ ವಸತಿ ಶಾಲೆ, 6 ತಿಂಗಳಾದರೂ ಉದ್ಘಾಟನೆಯಾಗದೇ ಮಕ್ಕಳು ಪರದಾಡುತ್ತಿದ್ದರು. 6-10 ನೇ ತರಗತಿಯರೆಗೆ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಬಳಿಕ ಎಚ್ಚೆತ್ತ ಅಧಿಕಾರಿಗಳು ಹೊಸ ವರ್ಷಕ್ಕೆ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ. ಇದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸೂಪರ್ ಇಂಪ್ಯಾಕ್ಟ್ ವರದಿ. 

 

Read More...