Covid 19: ರಾಜ್ಯದಲ್ಲಿ ಸೋಂಕು ಏರಿಕೆ, ಪೋಷಕರಿಗೆ ಟೆನ್ಷನ್, ಶಾಲೆಗಳಿಗೆ ಬೀಳುತ್ತಾ ಬೀಗ.?

ಕಳೆದ 2 ತಿಂಗಳಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು (School) ಆರಂಭವಾಗಿದೆ. ಇದೀಗ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಪೋಷಕರು, ಮಕ್ಕಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಮತ್ತೆ ಶಾಲೆಗಳು ಬಂದ್ ಆಗುತ್ತಾ ಎಂಬ ಆತಂಕದಲ್ಲಿದ್ದಾರೆ ಪೋಷಕರು. 

 

First Published Jan 2, 2022, 10:11 AM IST | Last Updated Jan 2, 2022, 10:18 AM IST

ಬೆಂಗಳೂರು (ಜ. 02): ಕಳೆದ 2 ತಿಂಗಳಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಿದೆ. ಇದೀಗ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಪೋಷಕರು, ಮಕ್ಕಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಮತ್ತೆ ಶಾಲೆಗಳು ಬಂದ್ ಆಗುತ್ತಾ ಎಂಬ ಆತಂಕದಲ್ಲಿದ್ದಾರೆ ಪೋಷಕರು. 'ಶಾಲೆಗಳ ಪರಿಸ್ಥಿತಿ ಅರಿಯಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚನೆ ನೀಡಿದ್ಧಾರೆ. 'ಸದ್ಯಕ್ಕೆ ರಾಜ್ಯದಲ್ಲಿ ಎಲ್ಲಾ ಕಡೆ ಬಂದ್ ಮಾಡಲ್ಲ. ಅತೀ ಹೆಚ್ಚು ಸೋಂಕು ಪತ್ತೆಯಾದ ಸ್ಥಳಗಳಲ್ಲಿ ಮಾತ್ರ ಶಾಲೆಗಳು ಬಂದ್' ಎಂದಿದ್ಧಾರೆ. 

Thirthahalli: ನಾನು ರಾಜೀನಾಮೆ ಕೊಡುವ ಸ್ಥಿತಿ ತರಬೇಡಿ, ಪೊಲೀಸರಿಗೆ ಗೃಹ ಸಚಿವರ ಮನವಿ