Asianet Suvarna News Asianet Suvarna News

Panchang: ಇಂದಿನ ರಾಶಿ ಫಲಗಳೇನಿವೆ?

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

First Published Mar 5, 2023, 9:31 AM IST | Last Updated Mar 5, 2023, 9:31 AM IST

ಇಂದು ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಭಾನುವಾರ ದಿನವಾದ ಇಂದು ತ್ರಯೋದಶಿ ತಿಥಿ ಇರುವುದರಿಂದ ತುಂಬಾ ಒಳ್ಳೆಯದು, ಶುಕ್ಲ ಪಕ್ಷ  ತ್ರಯೋದಶಿ ತಿಥಿಯಾದ ಇಂದು ಒಳ್ಳೆಯ ಕಾರ್ಯಮಾಡಲು ಶುಭದಿನ ಆದರೆ ಆಶ್ಲೇಷ ನಕ್ಷತ್ರಇದೆ ಆಶ್ಲೇಷ ನಕ್ಷತ್ರಗಳಲ್ಲಿ ಶುಭ ಕಾರ್ಯವನ್ನು ಮಾಡುವುದಿಲ್ಲ. ಹಾಗೆ ಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ಅನ್ನೋ ಬಗ್ಗೆ ಆಸಕ್ತಿ ಇದ್ದರೆ ಇಂದಿನ ಪಂಚಾಂಗ ಫಲಗಳು ಹೀಗಿವೆ..