Asianet Suvarna News Asianet Suvarna News

Panchang: ಇಂದು ಬಹಳ ಪ್ರಶಸ್ತ ದಿನ: ಯಾವ ರಾಶಿಗೆ ಯಾವ ಫಲ?

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

First Published Mar 17, 2023, 8:49 AM IST | Last Updated Mar 17, 2023, 8:49 AM IST

 ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಉತ್ತರಾಷಾಢ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಂದು ದಶಮಿ ತಿಥಿ ಉತ್ತರಾಷಾಢ ನಕ್ಷತ್ರ ಇರುವುದರಿಂದ ಬಹಳ ಪ್ರಶಸ್ತವಾದ ದಿನ. ಇಂದು ಫಾಲ್ಗುಣ ಮಾಸದ ಕೊನೆಯ ಮೂಹುರ್ತ ಎಂದು ಪರಿಗಣಿಸಬಹುದು. ಶುಕ್ರವಾರವಾದವಿಂದು ಅತ್ಯಂತ ಶುಭವಾರವಾಗಿದೆ. ಪೂರ್ಣ ಫಲಗಳನ್ನು ಹೊಂದಲು ಇರುವ ತಿಥಿ ದಶಮಿತಿಥಿ ಎಂದು ಶ್ರೀಗಳು ತಿಳಿಸಿದ್ದಾರೆ.