Asianet Suvarna News Asianet Suvarna News

Panchanga: ಇಂದು ಚಿತ್ರಾ ನಕ್ಷತ್ರ, ಲಲಿತಾ ಆರಾಧನೆ ಮಾಡಿ..

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

First Published Apr 7, 2023, 9:02 AM IST | Last Updated Apr 7, 2023, 9:02 AM IST

 ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌ ತಿಥಿ, ಚಿತ್ರಾ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಶುಕ್ರವಾರವಾದವಿಂದು ಅತ್ಯಂತ ಶುಭವಾರವಾಗಿದೆ.ಇಂದು ಲಲಿತಾ ಆರಾಧನೆಗೆ ಬಹಳ ಪ್ರಶಸ್ತವಾದ ದಿನ. ಲಲಿತಾ ಸಹಸ್ರನಾಮ ಮನೋಬಲವನ್ನು ಹೆಚ್ಚಿಸುತ್ತದೆ. ಲಲಿತೆ ಆರಾಧನೆ ಮಾಡುವುದರಿಂದ ಅಜ್ಞಾನ ಕಳೆಯುತ್ತದೆ ಎಂದು ತಿಳಿಸಿದ್ದಾರೆ.