Asianet Suvarna News Asianet Suvarna News

Daily Horoscope: ಇಂದು ರುದ್ರಾಭಿಷೇಕ ಮಾಡಿ ಶಿವನ ಅನುಗ್ರಹ ಪಡೆಯಿರಿ

ಇಂದಿನ ದಿನದ ವಿಶೇಷತೆ ಜೊತೆಗೆ 12 ರಾಶಿಗಳಿಗೆ ಫಲಾ-ಫಲ ಹೇಗಿದೆ. ಹಾಗೂ ಜಾತಕದಲ್ಲಿ ಕಂಡು ಬರುವಂತಹ ಒಂದು ವಿಶೇಷವಾದ ಯೋಗದ ಬಗ್ಗೆ ಮಾಹಿತಿ ಇಲ್ಲಿದೆ‌.

First Published Jan 6, 2023, 10:18 AM IST | Last Updated Jan 6, 2023, 10:55 AM IST

ಶ್ರೀ ಶುಭಕೃತ್‌ ನಾಮ ಸಂವತ್ಸರ ದಕ್ಷಿಣಾಯಣ ಹೇಮಂತ ಋತು ಪುಷ್ಯಮಾಸ ಶುಕ್ಲ ಪಕ್ಷ ಈ ದಿನ ಶುಕ್ರವಾರವಾಗಿದ್ದು, ಪೌರ್ಣಮಿ ತಿಥಿ, ಆರಿದ್ರಾ ನಕ್ಷತ್ರ, ಈ ದಿನ ಶಿವ ಪಾರ್ವತಿಯರು ಸ್ಮರಿಸಲು ಈ ದಿನದ ಕಾಲ ಬಹಳ ಪ್ರಶಸ್ತವಾಗಿದೆ. ಇಂದು ಶಿವನ ಧ್ಯಾನವನ್ನು ಮಾಡಬೇಕು. ಈ ದಿನ ರುದ್ರಾಭಿಷೇಕವನ್ನು ಮಾಡಿದರೆ ಒಳ್ಳೆಯದು‌. ಇದರಿಂದ ಶಿವನ ಅನುಗ್ರಹ ಸಿಗುತ್ತದೆ. ಪೌರ್ಣಮಿ ತಿಥಿ ಆಗಿರುವುದರಿಂದ ಲಲಿತ ಸಹಸ್ರನಾಮ ಪಾರಾಯಣವನ್ನು ಮಾಡಬೇಕು.

Numerology: ಯಂತ್ರಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಸಂಖ್ಯೆ 5ಕ್ಕೆ ಕಿರಿಕಿರಿ