Asianet Suvarna News Asianet Suvarna News

Daily Horoscope: ಇಂದು ಸುಬ್ರಹ್ಮಣ್ಯ ಪೂಜೆ ಮಾಡಿ ಅನುಗ್ರಹ ಪಡೆಯಿರಿ

ಈ ದಿನದ ವಿಶೇಷತೆಯ ಜತೆಗೆ 12 ರಾಶಿಯ ಫಲಾಫಲಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

First Published Jan 13, 2023, 10:14 AM IST | Last Updated Jan 13, 2023, 11:39 AM IST

ಇಂದು ಶ್ರೀ ಶುಭಕೃತು ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಪುಷ್ಯಮಾಸ, ಕೃಷ್ಣ ಪಕ್ಷ ಶುಕ್ರವಾರವಾಗಿರುವ ಈ ದಿನ ಷಷ್ಠಿ ತಿಥಿ, ಉತ್ತರ ನಕ್ಷತ್ರ ಇದೆ. ಇಂದು ಸುಬ್ರಹ್ಮಣ್ಯ ಪೂಜೆ ಮಾಡಿ ಅನುಗ್ರಹ ಪಡೆಯಲು ತುಂಬಾ ಒಳ್ಳೆಯ ದಿನ. ಷಷ್ಠಿ ದಿನವಾಗಿರುವುದರಿಂದ ಸುಬ್ರಹ್ಮಣ್ಯನಿಗೆ  ರುದ್ರಾಭಿಷೇಕ ಮಾಡುವುದು ಒಳ್ಳೆಯದು ಆಗಿದೆ. ಹಾಗೆ ಅಮ್ಮನವರ ಸನ್ನಿಧಾನದಲ್ಲಿ ವಿಶೇಷವಾದ ಅರ್ಚನೆಯನ್ನು ಮಾಡಿಸಿದರೆ ಒಳ್ಳೆಯದು. ಬಿಲ್ವಾರ್ಚನೆಯನ್ನು ಮಾಡಿದರೆ, ಇನ್ನು ಒಳ್ಳೆಯದು.

13 ಜನವರಿ 2023, ಶುಕ್ರವಾರ ಧನಸ್ಸಿಗೆ ಸ್ನೇಹಿತರೊಂದಿಗೆ ಸಂಬಂಧ ಕೆಡುವ ಅಪಾಯ, ಮೀನಕ್ಕೆ ಅಸೂಯಾಪರರಿಂದ ತೊಂದರೆ