Asianet Suvarna News Asianet Suvarna News

ಆನೇಕಲ್ ಒಂಟಿ ಮಹಿಳೆಯ ಕೊಲೆ.. ಆ ಐದು ನಿಮಿಷ!

ಒಂಟಿ ಮನೆಯ ಮಹಿಳೆ ಕೊಲೆ/ ಐದು ನಿಮಿಷದಲ್ಲಿ ಏನಾಗಿತ್ತು/  ಎಂಟು ಗಂಟೆಗೆ ಬಾಗಿಲು ತೆರೆದವಳು ಹೆಣವಾಗಿದ್ದಳು/ ಒಂಟಿ ಮಹಿಳೆ  ಕೊಲೆಗೆ ಕಾರಣವೇನು?

ಬೆಂಗಳೂರು(ಸೆ. 27)  ಅದೊಂದು  ಒಂಟಿ ಮನೆ , ಆ ಮನೆಯಲ್ಲಿ ಇದ್ದಿದ್ದು ಒಂಟಿ ಮಹಿಳೆ, ರಾತ್ರಿ ಎಂಟು ಗಂಟೆಗೆ ಮನೆ ಬಾಗಿಲು ಬಡಿದ ಶಬ್ದ. ಗಂಡ ಬರುವ ವೇಳೆಗೆ ಮನೆಯ ತುಂಬೆಲ್ಲಾ ರಕ್ತ.

ಖತರ್ನಾಖ್ ಮಂಗಳಮುಖಿಯರು, ದೃಷ್ಟಿ ತೆಗೆಯಲು ಬಂದು ಎಲ್ಲ ದೋಚಿದರು!

ಆಕೆಯ ಕೊನೆ ಕರೆ ಹೋಗಿದ್ದು ಗಂಡನಿಗೆ, ಇದೊಂದು ಸಸ್ಪೆನ್ಸ್ ಕೊಲೆಯ ಕಹಾನಿ. 5  ನಿಮಿಷದಲ್ಲಿ ಏನೆಲ್ಲಾ ಆಗಿತ್ತು.. ಆನೇಕಲ್ ನ ಈ ಊರಿನಲ್ಲಿ

 

Video Top Stories