ಉದ್ಯಮಿ ಜತೆ ಪಲ್ಲಂಗದಲ್ಲಿ ಇದ್ದಿದ್ದು ಈಕೆನಾ? ಏನಿದು ಮಂಚದ ರಹಸ್ಯ!
ಈ ನಟಿಗೆ ಒಂದೊಂದೇ ತನಿಖೆಯ ಉರುಳು/ ನಟಿ ಮೇಲೆ ಹನಿಟ್ರ್ಯಾಪ್ ಆರೋಪ/ ಸಿಕ್ಕಿರುವ ವಿಡಿಯೋ ಹೇಳುವ ಕತೆ ಏನು? / ಮಂಡಚ ಮೇಲೆ ನಟಿಯ ಪಲ್ಲಂಗದಾಟ
ನವದೆಹಲಿ(ಸೆ. 18) ಒಂದು ವಿಡಿಯೋ ಸಿಕ್ಕಿದೆ, ಆ ವಿಡಿಯೋ ನಟಿಯೊಬ್ಬಳ ಬಂಡವಾಳ ಬಯಲಿಗೆ ಎಳೆಯುವಂಥದ್ದು. ಅಷ್ಟಕ್ಕೂ ಪಲ್ಲಂಗದಲ್ಲಿ ಇದ್ದದ್ದು ಆಕೆನಾ?
'ಇಸ್ಲಾಂಗೆ ಮತಾಂತರವಾಗಿದ್ದಾರೆ ಸಂಜನಾ'
ಉದ್ಯಮಿ ಜತೆ ಪಲ್ಲಂಗದಲ್ಲಿ ಇದ್ದಿದ್ದು ಆ ನಟಿಯಾ? ವಿಡಿಯೋದಲ್ಲಿನ ಭಾಷೆ ಅಬ್ಬಬ್ಬಾ.. ಡ್ರಗ್ಸ್ ಪ್ರಕರಣದ ತನಿಖೆ ಹನಿಟ್ರ್ಯಾಪ್ ವರೆಗೂ ಬಂದು ನಿಲ್ಲುತ್ತಾ?