Asianet Suvarna News Asianet Suvarna News

ಶಾಸ್ತ್ರ ಕೇಳಿ ಕನ್ನ.. ಒಂಟಿ ಮನೆಗೆ ಮಧ್ಯರಾತ್ರಿ ನುಗ್ಗಿದರು.. 50 ಕೋಟಿ!

Sep 20, 2020, 5:30 PM IST

ಬೆಂಗಳೂರು(ಸೆ. 20) ಮನೆ ಕಟ್ಟೋದಕ್ಕೆ, ಮದುವೆ ಮಾಡಿಸುವುದಕ್ಕೆ ಜ್ಯೋತಿಷಗಳ ಬಳಿ ಹೋಗುವುದು ಕಾಮನ್.. ಆದರೆ ಇಲ್ಲೊಂದು ಗುಂಪು ಕನ್ನ ಹಾಕುವುದಕ್ಕೆ ಶಾಸ್ತ್ರ ಕೇಳಿದ್ದರು.

ಮಧ್ಯ ರಾತ್ರಿ ...ಒಂಟಿ ಮನೆ.. ಐವತ್ತು ಕೋಟಿ ಸಿಗಲಿಲ್ಲ.. ಆತನ ಜೀವವೂ ಉಳಿಯಲಿಲ್ಲ.. ಬೆಂಗಳೂರು ಗ್ರಾಮಾಂತ ಜಿಲ್ಲೆಯ ತೋಟದ ಮನೆಯ ಕತೆ.