Asianet Suvarna News Asianet Suvarna News

ಆ್ಯಕ್ಸಿಡೆಂಟ್ ಸಿಟಿಯಾಗುತ್ತಿದೆ ಸಿಲಿಕಾನ್ ಸಿಟಿ: 15 ದಿನಗಳಲ್ಲಿ ಭೀಕರ ಅಪಘಾತಗಳ ಸರಣಿ

Sep 16, 2021, 12:21 PM IST

ಬೆಂಗಳೂರು (ಸೆ. 16): ಸಿಲಿಕಾನ್ ಸಿಟಿ ಬೆಂಗಳೂರು ಅಪಘಾತಗಳ ಸಿಟಿಯಾಗುತ್ತಿದೆ. ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಭೀಕರ, ಭಯಾನಕ ಅಪಘಾತಗಳು ನಡೆದಿದೆ. ಆಗಸ್ಟ್ 31 ರಂದು ಕೋರಮಂಗಲದಲ್ಲಿ ಡೆಡ್ಲಿ ಅಪಘಾತ, 7 ಮಂದಿ ಸಾವು, ಸೆ. 14 ರಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘೋರ ದುರ್ಘಟನೆ ನಡೆದಿದೆ. ಮೂರು ಬೈಕ್ ಮೇಲೆ ಹರಿದ ಟೆಂಪೋ, ಒಬ್ಬ ಸ್ಪಾಟ್ ಡೆತ್ ಆಗಿದೆ.