Asianet Suvarna News Asianet Suvarna News
breaking news image

ಪರಪ್ಪನ ಅಗ್ರಹಾರದಲ್ಲಿ ಸಂಜನಾ ಹೈಡ್ರಾಮಾ; ಇವೆಲ್ಲಾ ನಡೆಯಲ್ಲಮ್ಮಾ..!

ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗರ್ಲಾನಿಗೆ ನಿದ್ದೆಯೇ ಬರುತ್ತಿಲ್ಲವಂತೆ. ನನಗೆ ತಲೆನೋವು ಹೆಚ್ಚಾಗ್ತಾ ಇದೆ. ನಿದ್ದೆಯೇ ಬರುತ್ತಿಲ್ಲ. ನನ್ನನ್ನು ಆಸ್ಪತ್ರೆಗೆ ಕಳುಹಿಸಿ' ಎಂದು ಗರ್ಲಾನಿ ಹೈಡ್ರಾಮಾ ಮಾಡಿದ್ದಾರೆ. 

ಬೆಂಗಳೂರು (ಸೆ. 17): ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗರ್ಲಾನಿಗೆ ನಿದ್ದೆಯೇ ಬರುತ್ತಿಲ್ಲವಂತೆ. ನನಗೆ ತಲೆನೋವು ಹೆಚ್ಚಾಗ್ತಾ ಇದೆ. ನಿದ್ದೆಯೇ ಬರುತ್ತಿಲ್ಲ. ನನ್ನನ್ನು ಆಸ್ಪತ್ರೆಗೆ ಕಳುಹಿಸಿ' ಎಂದು ಗರ್ಲಾನಿ ಹೈಡ್ರಾಮಾ ಮಾಡಿದ್ದಾರೆ. 

ಸಂಜನಾ-ವಂದನಾ ಗಲಾಟೆ ಸಿಕ್ರೇಟ್ ಬಯಲು; 'ಇಂಥಾ' ವಿಚಾರಕ್ಕೆಲ್ಲಾ ಕಿತ್ತಾಡ್ತಾರಾ?

ಸೊಳ್ಳೆ ಕಾಟದಿಂದ ರಾತ್ರಿ 2 ಗಂಟೆಯವರೆಗೆ ನಿದ್ದೆಯೇ ಮಾಡದೇ ತಡಬಡಾಯಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಜೈಲು ಅಧಿಕಾರಿಗಳು ಅಲ್ಲಿನ ವೈದ್ಯರಿಂದ ಚೆಕಪ್ ಮಾಡಿಸಿದ್ದಾರೆ. ಆದರೂ ಸಂಜನಾ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

 

Video Top Stories