Asianet Suvarna News Asianet Suvarna News

ಎಷ್ಟು ವರ್ಷದಿಂದ ಮಂಗಳೂರಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು?  ಬಹಿರಂಗವಾದ ಸತ್ಯ!

ಖ್ಯಾತ ನಿರೂಪಕಿ, ನಟಿ ಅನುಶ್ರೀಗೂ ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು/ ಡ್ರಗ್ಸ್ ಪ್ರಕರಣಕ್ಕೆ ಸಂಧಿಸಿದ ಅನುಶ್ರೀಗೆ ಸಿಸಿಬಿ ನೋಟಿಸ್?  ನೋಟಿಸ್ ಬಂದಿಲ್ಲ ಎಂದು ಅನುಶ್ರೀ ಸ್ಪಷ್ಟನೆ/ ಮಂಗಳೂರು ಸಿಸಿಬಿಯಿಂದ ನೋಟಿಸ್ ಬಂದಿಲ್ಲ

ಮಂಗಳೂರು(ಸೆ. 24) ಖ್ಯಾತ ನಿರೂಪಕಿ, ನಟಿ ಅನುಶ್ರೀಗೂ ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು ಬಡಿದಿದೆ.  ಡ್ರಗ್ಸ್ ಪ್ರಕರಣಕ್ಕೆ ಸಂಧಿಸಿದ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ಆದರೆ ಅನುಶ್ರೀ ತಮಗೆ ಯಾವ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಡ್ರಗ್ಸ್ ಶೆಟ್ಟಿ ಅನುಶ್ರೀಗೆ ಸಂಕಟ ತಂದಿಟ್ಟ

ಒಟ್ಟಿನಲ್ಲಿ ಅನುಶ್ರೀಗೂ ಸದ್ದಿಲ್ಲದೆ ಡ್ರಗ್ಸ್ ಕಂಟಕ ಎದುರಾಗಿದೆ.  ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟಿಗೆ ಒಬ್ಬೊಬ್ಬರ ಹೆಸರೆ ಥಳಕು ಹಾಕಿಕೊಳ್ಳುತ್ತಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ. 

Video Top Stories