ಸ್ಟಾರ್‌ ದಂಪತಿಯ ಫ್ಯಾನ್ಸಿ ನಂಬರ್ ದುನಿಯಾ; ಎಲ್ಲಾ 99 ಮಾಯೆ!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು/ ಸ್ಟಾರ್ ದಂಪತಿಯ ಫ್ಯಾನ್ಸಿ  ನಂಬರ್ ಹುಚ್ಚು/ ಐಂದ್ರಿರಾ ಬಳಿ ಐದು ನಂಬರ್/ ಫ್ಯಾನ್ಸಿ ನಂಬರ್ ನಲ್ಲಿಯೇ ಎಲ್ಲವೂ ಕಮ್ಯೂನಿಕೇಟ್

First Published Sep 16, 2020, 9:24 PM IST | Last Updated Sep 16, 2020, 9:25 PM IST

ಬೆಂಗಳೂರು( ಸೆ. 16)    ಸ್ಯಾಂಡಲ್ ವುಡ್ ಡ್ರಗ್ಸ್ ದುನಿಯಾಕ್ಕೆ ಸಂಬಂಧಿಸಿ ಸ್ಟಾರ್ ದಂಪತಿ ಐಂದ್ರಿಯಾ ಮತ್ತು ದಿಗಂತ್ ಅವರ ವಿಚಾರಣೆಯನ್ನು ಸಿಸಿಬಿ ಮಾಡಿ  ಮನೆಗೆ ಕಳಿಸಿದೆ.

ಸಂಜನಾಗೂ ಪರಪ್ಪನ ಅಗ್ರಹಾರವೇ ಗತಿ

ಆದರೆ ಇದರೊಂದಿಗೆ ಫ್ಯಾನ್ಸಿ ನಂಬರ್ ವಿಚಾರ ಬಟಾಬಯಲಾಗಿದೆ. ಡ್ರಗ್ಸ್  ಡೀಲಿಂಗ್ ವಿಚಾರಕ್ಕೆ ಸಂಬಂಧಿಸಿ ಜೋಡಿ ಫ್ಯಾನ್ಸಿ ನಂಬರ್ ಬಳಕೆ ಮಾಡುತ್ತಿತ್ತು ಎಂಬ ವಿಚಾರ ಗೊತ್ತಾಗಿದೆ.