ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿ-ಸಂಜನಾಗೆ ಇದೊಂದು ವಿಚಾರದಲ್ಲಿ ರಿಲೀಫ್!

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್‌ನಲ್ಲಿ ವಿಚಾರನೆಗೊಳಪಟ್ಟಿರುವ ರಾಗಿಣಿ ಹಾಗೂ ಸಂಜನಾಗೆ ತುಸು ಸಮಾಧಾನಕರ ವಿಚಾರವೊಂದಿದೆ. ಇಬ್ಬರಿಗೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಇಬ್ಬರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ. 
 

First Published Sep 14, 2020, 4:43 PM IST | Last Updated Sep 14, 2020, 5:24 PM IST

ಬೆಂಗಳೂರು (ಸೆ. 14): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್‌ನಲ್ಲಿ ವಿಚಾರನೆಗೊಳಪಟ್ಟಿರುವ ರಾಗಿಣಿ ಹಾಗೂ ಸಂಜನಾಗೆ ತುಸು ಸಮಾಧಾನಕರ ವಿಚಾರವೊಂದಿದೆ. ಇಬ್ಬರಿಗೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಇಬ್ಬರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ. 

ತಮ್ಮದೇ ಹೇಳಿಕೆಗೆ ಸಹಿ ಮಾಡಲು ರಾಗಿಣಿ - ಸಂಜನಾ ನಖರಾ; ಮುಂದುವರೆದ ರಂಪಾಟ

ಇದು ಸಮಾಧಾನಕರ ಸುದ್ದಿಯೇನೋ ಹೌದು. ಆದರೆ ಇವರ ನ್ಯಾಯಾಂಗ ಬಂಧನ ಮುಂದುವರೆಯುವ ಸಾಧ್ಯತೆ ಇದೆಯಾ? ಅದಕ್ಕಾಗಿಯೇ ಕೋವಿಡ್ ಟೆಸ್ಟ್ ಮಾಡಿಸಲಾಯ್ತಾ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಅರ್ಜಿ ವಿಚಾರಣೆ ನಡೆದು ಆದೇಶ ಹೊರ ಬರುವವರೆಗೂ ಕಾಯಬೇಕಾಗಿದೆ.