Asianet Suvarna News Asianet Suvarna News

ಸಂಜನಾ- ರಾಗಿಣಿಗೆ ಜೈಲಾ? ಬೇಲಾ? ಬೇಲ್ ಭವಿಷ್ಯ ಇಂದು ನಿರ್ಧಾರ..!

ಇಂದು ಸಂಜನಾ- ರಾಗಿಣಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಜಾಮೀನು ಸಿಗುವುದು ಅಷ್ಟು ಸುಲಭವಾಗಿಲ್ಲ. ಸಿಸಿಬಿ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿದ್ದೇ ಹೌದಾದರೆ ಜಾಮೀನು ಸಿಗುವುದು ಅನುಮಾನ. 

ಬೆಂಗಳೂರು (ಸೆ. 19): ಇಂದು ಸಂಜನಾ- ರಾಗಿಣಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಜಾಮೀನು ಸಿಗುವುದು ಅಷ್ಟು ಸುಲಭವಾಗಿಲ್ಲ. ಸಿಸಿಬಿ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿದ್ದೇ ಹೌದಾದರೆ ಜಾಮೀನು ಸಿಗುವುದು ಅನುಮಾನ. 

ಇಂದು ಮೂವರಿಗೆ ಡ್ರಗ್ ಡ್ರಿಲ್; ಬಚಾವಾಗ್ತಾರಾ ಅಕುಲ್ ಬಾಲಾಜಿ?

ಇನ್ನೊಂದು ಕಡೆ ಇವರಿಬ್ಬರ ಹೈಡ್ರಾಮಾ ಮುಂದುವರೆದಿದೆ. ಒಂದೇ ಬ್ಯಾರಕ್‌ನಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರ ಜಗಳಕ್ಕೆ ಜೈಲು ಸಿಬ್ಬಂದಿ ಸುಸ್ತೋ ಸುಸ್ತೋ..! 
 

Video Top Stories