'ಬೆಂಗ್ಳೂರು ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಲ್ಲೂ ಇದೆ'; ಡ್ರಗ್ ಹಬ್ ಆಗ್ತಾ ಇದೆಯಾ ಕರ್ನಾಟಕ?

ಬೆಂಗಳೂರು, ಬೆಳಗಾವಿ, ಉಡುಪಿ, ಮಣಿಪಾಲ್, ಮೈಸೂರಲ್ಲಿ ಡ್ರಗ್ಸ್ ಜಾಲವಿದೆ ಅಂತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದಾರೆ.  ಡ್ರಗ್ಸ್ ಸುಳಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಬಿಲ್ಡರ್‌ಗಳ ಮಕ್ಕಳೂ ಕೂಡಾ ಇದ್ದಾರೆ ಎಂದಿದ್ದಾರೆ. 
 

First Published Sep 2, 2020, 5:08 PM IST | Last Updated Sep 2, 2020, 5:09 PM IST

ಬೆಂಗಳೂರು (ಸೆ. 02):  ಬೆಳಗಾವಿ, ಉಡುಪಿ, ಮಣಿಪಾಲ್, ಮೈಸೂರಲ್ಲಿ ಡ್ರಗ್ಸ್ ಜಾಲವಿದೆ ಅಂತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದಾರೆ.  ಡ್ರಗ್ಸ್ ಸುಳಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಬಿಲ್ಡರ್‌ಗಳ ಮಕ್ಕಳೂ ಕೂಡಾ ಇದ್ದಾರೆ. 

ದೇಶದಲ್ಲಿ 15 ಸಾವಿರ ಕೋಟಿಯಷ್ಟು ಹಣ ದುಬೈ ಮಾರ್ಗವಾಗಿ ಕರಾಚಿ ತಲುಪುತ್ತಿದೆ. ಇದನ್ನು ಡಿಕೆ ಲಿಂಕ್ ಎನ್ನುತ್ತಾರೆ. ಈ ಜಾಲವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗದಿದ್ದರೂ ಒಂದು ಮಟ್ಟಕ್ಕೆ ಈ ದಂಧೆಯನ್ನು ಮಟ್ಟ ಹಾಕಬೇಕು' ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. 

ಸ್ಯಾಂಡಲ್‌ವುಡ್ ಡ್ರಗ್ಸ್‌ ಡೀಲ್‌ಗೆ ಕೇರಳ ಕನೆಕ್ಷನ್; CPM ಕಾರ್ಯದರ್ಶಿ ಮಗನ ಫೈನಾನ್ಸ್?