'ಡ್ರಗ್ಸ್ ಜಾಲ ಬೆಂಗಳೂರು ಮಾತ್ರವಲ್ಲ, ಹಳ್ಳಿ ಹಳ್ಳಿಗೂ ತಲುಪಿದೆ'
ಡ್ರಗ್ಸ್ ಜಾಲ ಬೆಂಗಳೂರು ಮಾತ್ರವಲ್ಲ, ಹಳ್ಳಿ ಹಳ್ಳಿಗೂ ತಲುಪಿದೆ. ನಾಗಮಂಗಲದಲ್ಲೂ ಮಾದಕ ಜಾಲವಿದೆ. ಬೆಂಗಳೂರಿನ ಕಲ್ಯಾಣ ನಗರದಲ್ಲಿಯೂ ಈ ಜಾಲ ಸಕ್ರಿಯವಾಗಿದೆ. ನೈಜೀರಿಯನ್, ಸೌತ್ ಆಫ್ರಿಕನ್ ಪ್ರಜೆಗಳಿಂದ ಈ ದಂಧೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಇಲ್ಲ' ಎಂದು ಜೆಡಿಎಸ್ ಮಾಜಿ ಸಂಸದ LR ಶಿವರಾಮೇಗೌಡ ಹೇಳಿದ್ದಾರೆ.
ಬೆಂಗಳೂರು (ಸೆ. 02): 'ಡ್ರಗ್ಸ್ ಜಾಲ ಬೆಂಗಳೂರು ಮಾತ್ರವಲ್ಲ, ಹಳ್ಳಿ ಹಳ್ಳಿಗೂ ತಲುಪಿದೆ. ನಾಗಮಂಗಲದಲ್ಲೂ ಮಾದಕ ಜಾಲವಿದೆ. ಬೆಂಗಳೂರಿನ ಕಲ್ಯಾಣ ನಗರದಲ್ಲಿಯೂ ಈ ಜಾಲ ಸಕ್ರಿಯವಾಗಿದೆ. ನೈಜೀರಿಯನ್, ಸೌತ್ ಆಫ್ರಿಕನ್ ಪ್ರಜೆಗಳಿಂದ ಈ ದಂಧೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಇಲ್ಲ' ಎಂದು ಜೆಡಿಎಸ್ ಮಾಜಿ ಸಂಸದ LR ಶಿವರಾಮೇಗೌಡ ಹೇಳಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ, ಒಬ್ಬ ರೌಡಿ ಗಾಂಜಾ ಹೊಡೆದು, ಡ್ರಗ್ಸ್ ತೆಗೆದುಕೊಂಡು ಒಬ್ಬರ ಮೇಲೆ ಗಲಾಟೆ ಮಾಡಲು ಹೋಗಿದ್ದ. ಇದು ರೆಕಾರ್ಡ್‌ನಲ್ಲಿದೆ. ಪೊಲೀಸ್ ಇಲಾಖೆ ಬಿಗಿಯಾದ್ರೆ ಇದರ ಬಗ್ಗೆ ಕ್ರಮ ಕೈಗೊಳ್ಳಬಹುದು' ಎಂದು ಶಿವರಾಮೇಗೌಡ್ರು ಹೇಳಿದ್ಧಾರೆ.
ಡ್ರಗ್ಸ್ ಮಾಫಿಯಾ ಬಗ್ಗೆ ಫಿಲ್ಮ್ ಚೇಂಬರ್ ಮಹತ್ವದ ಸಭೆಗೆ ಶಿವಣ್ಣ ಗೈರು