Asianet Suvarna News Asianet Suvarna News

ಕನ್ನಡದ ಖ್ಯಾತ ನಟಿಗೂ ಡ್ರಗ್ಸ್‌ ದಂಧೆ ಉರುಳು? ಇಂದ್ರಜಿತ್ ತೋರಿಸಿದ ಆ ವಿಡಿಯೋ ಯಾರದ್ದು?

ಸ್ಯಾಂಡಲ್ ವುಡ್ ನಲ್ಲಿ ನಶೆ/ ಸಿಸಿಬಿ ಅಧಿಕಾರಿಗಳಿಂದ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ/ ವಿಡಿಯೋ-ಪೋಟೋ ದಾಖಲೆ ತೋರಿಸಿದ ಲಂಕೇಶ್?/ ಲ್ಯಾಪ್ ಟಾಪ್ ಸಹ ತೆಗೆದುಕೊಂಡು ಹೋಗಿದ್ದರು

ಬೆಂಗಳೂರು(ಆ. 31) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ನಿರ್ದೇಶಕ  ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸಿದ್ದಾರೆ.

ಡ್ರಗ್ಸ್ ಕರಾಳ ಮುಖ ಬಿಚ್ಚಿಟ್ಟ ಸ್ಯಾಂಡಲ್‌ವುಡ್ ನಟಿ

ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳಿಗೆ ಪೋಟೋ ಮತ್ತು ವಿಡಿಯೋ ದಾಖಲೆ ತೋರಿಸಿದ್ದಾರೆ ಎನ್ನಲಾಗಿದೆ.  ಹಾಗಾದರೆ ಅವರು ನೀಡಿದ್ದ ವಿಡಿಯೋ ಯಾವುದು? 


 

Video Top Stories