Asianet Suvarna News Asianet Suvarna News

ಡ್ರಗ್ಸ್‌ ಮಾಫಿಯಾ : ಫಿಲ್ಮ್‌ ಚೇಂಬರ್‌ನಲ್ಲಿಂದು ಮಹತ್ವದ ಚರ್ಚೆ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಚರ್ಚೆ ಶುರುವಾಗಿದೆ. ಇಂದು ಫಿಲ್ಮ್ ಚೇಂಬರ್‌ನಲ್ಲಿ ಮಹತ್ವದ ಮೀಟಿಂಗ್ ನಡೆಯಲಿದೆ. ನಟ ಶಿವರಾಜಕುಮಾರ್ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಲಿದ್ದಾರೆ. ನಟ-ನಟಿಯರ ಮೇಲಿನ ಆರೋಪದ ಬಗ್ಗೆ ಚರ್ಚಿಸಲಾಗುತ್ತದೆ. 
 

ಬೆಂಗಳೂರು (ಸೆ. 01): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಚರ್ಚೆ ಶುರುವಾಗಿದೆ. ಇಂದು ಫಿಲ್ಮ್ ಚೇಂಬರ್‌ನಲ್ಲಿ ಮಹತ್ವದ ಮೀಟಿಂಗ್ ನಡೆಯಲಿದೆ. ನಟ ಶಿವರಾಜಕುಮಾರ್ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಲಿದ್ದಾರೆ. ನಟ-ನಟಿಯರ ಮೇಲಿನ ಆರೋಪದ ಬಗ್ಗೆ ಚರ್ಚಿಸಲಾಗುತ್ತದೆ. 

ಹಲವು ನಟ- ನಟಿಯರು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು 15 ಜನರ ಲಿಸ್ಟ್ ಕೂಡಾ ರೆಡಿಯಾಗಿದೆ. ಸಿಸಿಬಿ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಫಿಲ್ಮ್‌ ಚೇಂಬರ್‌ನಲ್ಲಿಯೂ ಕೂಡಾ ಇಂದು ಮಹತ್ವದ ಸಭೆ ನಡೆಯಲಿದೆ. ನಟ- ನಟಿಯರ ಮೇಲೆ ಡ್ರಗ್ಸ್‌ ಆರೋಪ ಕೇಳಿ ಬರುತ್ತಿರುವುದು ಸ್ಯಾಂಡಲ್‌ವುಡ್‌ಗೆ ಕಳಂಕ ಬಂದ ಹಾಗೆ ಆಗಿದೆ. 
 

Video Top Stories