Asianet Suvarna News Asianet Suvarna News

ಅಮ್ಮ ಕೇಳಿದ್ರೆ ಕೇರಳ, ಮಗಳು ನೋಡಿದ್ರೆ ಜಿಮ್ ನಲ್ಲಿ!  ಐಂದ್ರಿತಾ ಆಟ ಬಟಾಬಯಲು

ಸಿಸಿಬಿಯಿಂದ  ಐಂದ್ರಿತಾ ಮತ್ತು ದಿಗಂತ್ ಗೆ ನೋಟಿಸ್ ಬರುತ್ತಿದಂತೆ/ ಐಂದ್ರಿತಾ ಕೇರಳದಲ್ಲಿ ಇದ್ದಾರೆ ಎಂಬ ತಾಯಿ/ ಮಂಗಳವಾರ ಬೆಳಗ್ಗೆ ಬೆಂಗಳೂರಿನ ಜಿಮ್ ನಲ್ಲಿ ವರ್ಕ್ ಔಟ್ ಮಾಡಿರುವ ವಿಡಿಯೋ ವೈರಲ್

ಬೆಂಗಳೂರು ( ಸೆ. 15)  ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಐಂದ್ರಿತಾ ಮತ್ತು ದಿಗಂತ್‌ಗೆ ಅದೇ ಮುಳುವಾಗಿದೆ.  ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿ ನೋಟಿಸ್ ಜಾರಿಯಾದ ಮೇಲೆ ಸ್ಟಾರ್ ದಂಪತಿ ಎಲ್ಲಿದ್ದಾರೆ ಎನ್ನುವುದು ಎಲ್ಲರ ಪ್ರಶ್ನೆ.

ಐಂದ್ರಿತಾ-ದಿಗಂತ್‌ಗೂ ಸುತ್ತಿಕೊಂಡ ಡ್ರಗ್ಸ್ ಘಾಟು, ಆ ಗೆಳತನವೇ ಮುಳುವಾಯ್ತಾ?

ನನ್ನ ಮಗಳು ಕರ್ನಾಟಕದಲ್ಲಿ ಇಲ್ಲ ಎಂದು ಐಂದ್ರಿತಾ ತಾಯಿ ಹೇಳುತ್ತಿದ್ದಾರೆ. ಆದರೆ ಅವರೇ ಹಾಕಿರುವ ವಿಡಿಯೋ ಇದೀಗ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

Video Top Stories