ಕಟ್ಟಿಗೆಯೊಳಗೆ ಕಾಳಿಂಗ ಸರ್ಪ; ಖತರ್ನಾಕ್ ರಾಯಲ್ ಎನ್‌ಫೀಲ್ಡ್ ಕಳ್ಳ..!
ಕಟ್ಟಿಗೆಯ ರಾಶಿಯೊಳಗೆ ಕಾಳಿಂಗ ಸರ್ಪ ಸೇರ್ಕೊಂಡಿತ್ತು. ಇಷ್ಟೇ ಆಗಿದ್ದರೆ ವಿಶೇಷವೇನೂ ಇಲ್ಲ. ಅದರೆ ಈ ಕಾಳಿಂಗನ ಬಾಯೊಳಗೆ ಇನ್ನೊಂದು ದೈತ್ಯ ಹಾವು ಸೇರಿಕೊಂಡಿತ್ತು. ಈ ದೃಶ್ಯ ನೋಡಿದ್ರೆ ಒಂದು ಕ್ಷಣ ಭಯವಾಗೋದು ಗ್ಯಾರಂಟಿ!
ಬೆಂಗಳೂರು (ಸೆ. 14): ಕಟ್ಟಿಗೆಯ ರಾಶಿಯೊಳಗೆ ಕಾಳಿಂಗ ಸರ್ಪ ಸೇರ್ಕೊಂಡಿತ್ತು. ಇಷ್ಟೇ ಆಗಿದ್ದರೆ ವಿಶೇಷವೇನೂ ಇಲ್ಲ. ಅದರೆ ಈ ಕಾಳಿಂಗನ ಬಾಯೊಳಗೆ ಇನ್ನೊಂದು ದೈತ್ಯ ಹಾವು ಸೇರಿಕೊಂಡಿತ್ತು. ಈ ದೃಶ್ಯ ನೋಡಿದ್ರೆ ಒಂದು ಕ್ಷಣ ಭಯವಾಗೋದು ಗ್ಯಾರಂಟಿ!
ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ ಈ ಸರ್ಕಾರಿ ಹೈಟೆಕ್ ಶಾಲೆ; ನೋಡೋಣ ಬನ್ನಿ!
ಎಂಥೆಂಥಾ ಖತರ್ನಾಕ್ ಕಳ್ಳರಿರ್ತಾರಪ್ಪ! ಇಲ್ಲೊಬ್ಬ ಕಳ್ಳ ರಾಯಲ್ ಎನ್‌ಫೀಲ್ಡನ್ನು ಕದ್ದು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಖತರ್ನಾಕ್ ಕಳ್ಳನ ಕೃಚಳಕ ಸೆರೆಯಾಗಿದೆ. ಇಲ್ಲೊಬ್ಬ ಉದ್ಯಮಿ ಅಗಲಿದ ಪತ್ನಿಯ ನೆನಪಿಗಾಗಿ ಪ್ರತಿಮೆಯೊಂದನ್ನು ಸ್ಥಾಪಿಸಿದ್ದಾನೆ. ಇವೆಲ್ಲವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!