ಸಿಸಿಬಿ ನಂತ್ರ ಸೈಬರ್ ಕಣ್ಣು.. ಸಿಕ್ಕ ಶಾಕಿಂಗ್ ಡಿಜಿಟಲ್ ಸಾಕ್ಷ್ಯ!

ಸಿಸಿಬಿ ನಂತರ ಕಾರ್ಯಾಚರಣೆಗೆ ಇಳಿದ ಸೈಬರ್ ಟೀಂ/   ಸೋಶಿಯಲ್ ಮೀಡಿಯಾದಿಂದ ಸಾಕ್ಷ್ಯ ಸಂಗ್ರಹ/ ಆರೋಪ ಕೇಳಿಬಂದಿರುವ ಎಲ್ಲರ ಸೋಶಿಯಲ್ ಮೀಡಿಯಾ ಖಾತೆ ಮೇಲೆ ಕಣ್ಣು

 

First Published Sep 13, 2020, 7:24 PM IST | Last Updated Sep 13, 2020, 7:24 PM IST

 

ಬೆಂಗಳೂರು( ಸೆ. 13)   ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿಗೆ ಸಂಬಂಧಿಸಿ ಹೊಸ ಹೊಸ ಸಾಕ್ಷ್ಯಗಳು ಲಭ್ಯವಾಗುತ್ತಲೆ ಇದೆ.  ಆಕ್ಟೀವ್ ಆಗಿರುವ ಸೈಬರ್ ವಿಂಗ್  ಸೋಶಿಯಲ್ ಮೀಡಿಯಾದಿಂದಲೂ ಸಾಕ್ಷ್ಯ ಸಂಗ್ರಹ ಮಾಡುತ್ತಿದೆ.

ಸಂಬರಗಿ ಕೊಟ್ಟ ಮತ್ತಷ್ಟು ದಾಖಲೆ, ಯಾರ ಹೆಸರು ಬಹಿರಂಗ?

ಪೋಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹ ಮಾಡುತ್ತಿದೆ.  ಆರೋಪ ಕೇಳಿ ಬಂದಿರುವ ಎಲ್ಲರ ಸೋಶಿಯಲ್ ಮೀಡಿಯಾವನ್ನು ಜಾಲಾಡಲಾಗುತ್ತಿದೆ.