ಮಂಗಳೂರಿನಲ್ಲಿ ಡ್ರಗ್ ಸಾಗಿಸುತ್ತಿದ್ದ ಬಾಲಿವುಡ್‌ ನಟ ಅಂದರ್; ಕನ್ನಡ ನಿರೂಪಕನಿಗೂ ಇದೆ ನಂಟು!

ಸ್ಯಾಂಡಲ್‌ವುಡ್ ಡ್ರಗ್ ದಂಧೆ ಲಿಂಕ್ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹನುಮಂತನ ಬಾಲದ ರೀತಿ ಉದ್ದವಾಗುತ್ತಲೇ ಇದೆ. ಮಂಗಳೂರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಕಿಶೋರ್ ಶೆಟ್ಟಿ ಅಂದರ್ ಆಗಿದ್ದಾರೆ. 

First Published Sep 19, 2020, 11:48 AM IST | Last Updated Sep 19, 2020, 12:00 PM IST

ಬೆಂಗಳೂರು (ಸೆ. 19): ಸ್ಯಾಂಡಲ್‌ವುಡ್ ಡ್ರಗ್ ದಂಧೆ ಲಿಂಕ್ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹನುಮಂತನ ಬಾಲದ ರೀತಿ ಉದ್ದವಾಗುತ್ತಲೇ ಇದೆ. ಮಂಗಳೂರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಕಿಶೋರ್ ಶೆಟ್ಟಿ ಅಂದರ್ ಆಗಿದ್ದಾರೆ. 

ಕಿಶೋರ್‌ ಶೆಟ್ಟಿಗೆ ಕನ್ನಡದ ಖ್ಯಾತ ನಿರೂಪಕರ ಜೊತೆಗೆ ನಂಟಿದೆ ಎನ್ನಲಾಗುತ್ತಿದೆ. ಬಾಲಿವುಡ್‌ನಲ್ಲಿ 'ಎಬಿಸಿಡಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿಯೂ ಭಾಗಿಯಾಗಿದ್ದರು. 

ಇಂದು ಮೂವರಿಗೆ ಡ್ರಗ್ ಡ್ರಿಲ್; ಬಚಾವಾಗ್ತಾರಾ ಅಕುಲ್ ಬಾಲಾಜಿ?