ಮಲೆನಾಡ ನಿರ್ಭಯಾ... ಚಾರ್ಜ್ ಶೀಟ್‌ನಲ್ಲಿ ಬಹಿರಂಗವಾದ ಮತ್ತೊಂದು ಸತ್ಯ
ಪುಟ್ಟ ಬಾಲಕಿ ಮೇಲೆ 40 ಕಾಮುಕರ ಅಟ್ಟಹಾಸ/ ತಲೆ ಹಿಡಿಯುವ ಕೆಲಸ ಮಾಡಿದ್ದು ಚಿಕ್ಕಮ್ಮ ಅಲ್ಲ ಹೆತ್ತಮ್ಮ/ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ ಶೀಟ್ ಸಲ್ಲಿಕೆ/ ಶೃಂಗೇರಿಯ ಪ್ರಕರಣ ಇಡೀ ಹೆಣ್ಣು ಕುಲಕ್ಕೆ ಕಳಂಕ ತಂದಿತ್ತು
ಚಿಕ್ಕಮಗಳೂರು(ಏ. 15) ಇಡೀ ಮಲೆನಾಡನ್ನು ಬೆಚ್ಚಿ ಬೀಳಿಸಿದ್ದು ಅದೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ. ಸದನದಲ್ಲಿಯೂ ಇದು ಪ್ರತಿಧ್ವನಿಸಿತ್ತು.
ಹೆತ್ತ ಮಗಳನ್ನೇ ಕಾಮುಕರ ಕೈಗೆ ಕೊಟ್ಟಿದ್ದಳು
37 ಅಧಿಕ ಕಾಮುಕರು ಅಪ್ರಾಪ್ತೆ ಮೇಲೆ ಎರಗಿದ್ದರು. ಗಲ್ಲು ಶಿಕ್ಷೆ ಇವರಿಗೆ ಖಚಿತ ಎಂದು ಸದನದಲ್ಲಿ ಗೃಹ ಸಚಿವರೇ ಹೇಳಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮಲೆನಾಡ ನಿರ್ಭಯಾ..