Asianet Suvarna News Asianet Suvarna News

CPL ಟೂರ್ನಿ ನೋಡಿ IPL ಫ್ರಾಂಚೈಸಿಗಳು ಫುಲ್ ಖುಷ್..!

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಫ್ಘನಿಸ್ತಾನದ ಕ್ರಿಕೆಟಿಗರು ಅಬ್ಬರಿಸಿದ್ದಾರೆ. ಇದು ಐಪಿಎಲ್ ಫ್ರಾಂಚೈಸಿಗಳು ಮತ್ತಷ್ಟು ಖುಷಿಯಾಗಿದ್ದಾರೆ.

ಜಮೈಕಾ(ಸೆ.12): ಕೊರೋನಾ ಭೀತಿಯ ನಡುವೆಯೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಶಾರುಖ್ ಖಾನ್ ಒಡೆತನದ ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡ ದಾಖಲೆಯ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಫ್ಘನಿಸ್ತಾನದ ಕ್ರಿಕೆಟಿಗರು ಅಬ್ಬರಿಸಿದ್ದಾರೆ. ಇದು ಐಪಿಎಲ್ ಫ್ರಾಂಚೈಸಿಗಳು ಮತ್ತಷ್ಟು ಖುಷಿಯಾಗಿದ್ದಾರೆ.

IPL 2020: KKR ತಂಡದಿಂದ ಹೊರಬಿದ್ದ ಇಂಗ್ಲೆಂಡ್ ವೇಗಿ..!

ಪ್ರೇಕ್ಷಕರಿಲ್ಲದೆಯೇ ನಡೆದ ಚುಟುಕು ಕ್ರಿಕೆಟ್ ಸರಣಿ ಅದ್ಧೂರಿಯಾಗಿ ಅಂತ್ಯ ಕಂಡಿದೆ. ಹೇಗಿತ್ತು ಸಿಪಿಎಲ್ ಟೂರ್ನಿ? ಯಾವೆಲ್ಲಾ ಆಟಗಾರರು ಮಿಂಚಿದರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.