Asianet Suvarna News Asianet Suvarna News

ಅಮೆರಿಕ ದೇಹಿ ಅಂದಿದ್ದಕ್ಕೆ ಒಲಿದ್ರಾ ಮೋದಿ..?

ಮಲೇರಿಯಾ ತಡೆಗಟ್ಟುವ ಔಷಧ ಹೈಡ್ರಾಕ್ಸಿಕ್ಲೋರಕ್ವಿನ್ ಮಾತ್ರೆ ರಫ್ತಿನ ಮೇಲಿನ ನಿರ್ಬಂಧವನ್ನು ಭಾರತ ಹಿಂಪಡೆದಿದೆ. ವಿಶ್ವದ ದೊಡ್ಡಣ್ಣ ಅಮೆರಿಕ ಈ ಮಾತ್ರೆಗಾಗಿ ಪ್ರಧಾನಿ ಮೋದಿಯ ಬಳಿ ದೇಹಿ ಅಂದಿತ್ತು. 

ನವದೆಹಲಿ(ಏ.10): ಮಲೇರಿಯಾ ತಡೆಗಟ್ಟುವ ಔಷಧ ಹೈಡ್ರಾಕ್ಸಿಕ್ಲೋರಕ್ವಿನ್ ಮಾತ್ರೆ ರಫ್ತಿನ ಮೇಲಿನ ನಿರ್ಬಂಧವನ್ನು ಭಾರತ ಹಿಂಪಡೆದಿದೆ. ವಿಶ್ವದ ದೊಡ್ಡಣ್ಣ ಅಮೆರಿಕ ಈ ಮಾತ್ರೆಗಾಗಿ ಪ್ರಧಾನಿ ಮೋದಿಯ ಬಳಿ ದೇಹಿ ಅಂದಿತ್ತು. 

ಥ್ಯಾಂಕ್ಯೂ ಇಂಡಿಯಾ, ನಿಮ್ಮ ಸಹಾಯ ಎಂದಿಗೂ ಮರೆಯಲ್ಲ: ಟ್ರಂಪ್‌

ಜಗತ್ತಿನ ಕಣ್ಣಿಗೆ ಮೋದಿಯೇ ಈಗ ಆಪತ್ಭಾಂಧವ ಎನಿಸಿದ್ದಾರೆ. ಬರೋಬ್ಬರಿ 30  ರಾಷ್ಟ್ರಗಳ ಪಾಲಿಗೆ ಕೋವಿಡ್ 19 ಸೋಂಕು ತಡೆಯುವ ದಿವ್ಯೌಷಧ. ಕೊರೋನಾ ಎನ್ನುವ ಅಸುರನ ಸಂಹಾರಕ್ಕೆ ಭಾರತವೇ ನೇತೃತ್ವ ವಹಿಸಬೇಕು ಎಂದು ಹಲವು ರಾಷ್ಟ್ರಗಳು ಹೇಳುತ್ತಲೇ ಇವೆ.

ಭಾರತದ ಎದುರು ಮಂಡಿಯೂರಿದ ಅಮೆರಿಕಾ; ಯಾಕಿಷ್ಟು ದುಂಬಾಲು ಬೀಳುತ್ತಿದೆ?

ಭಾರತದಲ್ಲಿರುವ ಸಂಜೀವಿನಿಗಾಗಿ ಜಗತ್ತಿನ ನಾನಾ ರಾಷ್ಟ್ರಗಳು ದುಂಬಾಲು ಬಿದ್ದಿವೆ. ಕೊರೋನಾ ರಾಮಾಯಣ ಎನ್ನುವ ರೋಚಕ ಸ್ಟೋರಿ ನಿಮ್ಮ ಮುಂದೆ