Asianet Suvarna News Asianet Suvarna News

ತಮಿಳುನಾಡು ಡಿಎಂಕೆ ಶಾಸಕ ಆನ್ಬಳಗನ್ ಕೊರೊನಾದಿಂದ ಸಾವು

ಕೊರೊನಾಗೆ ದೇಶದ ಮೊದಲ ಜನಪ್ರತಿನಿಧಿ ಸಾವನ್ನಪ್ಪಿದ್ದಾರೆ. ತಮಿಳುನಾಡು ಡಿಎಂಕೆ ಶಾಸಕ ಕೊರೊನಾಗೆ ಸಾವನ್ನಪ್ಪಿದ್ದಾರೆ. 61 ವರ್ಷದ ಡಿಎಂಕೆ ಶಾಸಕ ಆನ್ಬಳಗನ್ ಇಂದು ವಿಧಿವಶರಾಗಿದ್ದಾರೆ. ವಿಪರ್ಯಾಸ ಎಂದರೆ ಹುಟ್ಟುಹಬ್ಬದ ದಿನವೇ ಕೊರೊನಾಗೆ ಬಲಿಯಾಗಿರುವುದು ದುರಂತ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ಜೂ. 03 ರಿಂದಲೂ ಐಸಿಯುನಲ್ಲಿದ್ದರು. ಇಂದು ವಿಧಿವಶರಾಗಿದ್ದಾರೆ. 

ಬೆಂಗಳೂರು (ಜೂ. 10): ಕೊರೊನಾಗೆ ದೇಶದ ಮೊದಲ ಜನಪ್ರತಿನಿಧಿ ಸಾವನ್ನಪ್ಪಿದ್ದಾರೆ. ತಮಿಳುನಾಡು ಡಿಎಂಕೆ ಶಾಸಕ ಕೊರೊನಾಗೆ ಸಾವನ್ನಪ್ಪಿದ್ದಾರೆ. 61 ವರ್ಷದ ಡಿಎಂಕೆ ಶಾಸಕ ಆನ್ಬಳಗನ್ ಇಂದು ವಿಧಿವಶರಾಗಿದ್ದಾರೆ. ವಿಪರ್ಯಾಸ ಎಂದರೆ ಹುಟ್ಟುಹಬ್ಬದ ದಿನವೇ ಕೊರೊನಾಗೆ ಬಲಿಯಾಗಿರುವುದು ದುರಂತ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ಜೂ. 03 ರಿಂದಲೂ ಐಸಿಯುನಲ್ಲಿದ್ದರು. ಇಂದು ವಿಧಿವಶರಾಗಿದ್ದಾರೆ. 

ಕೊರೋನಾ ಕಾಟ: ಬಳ್ಳಾರಿಯ ಜಿಂದಾಲ್‌ ಈಗ ಕೊರೋನಾ ಕಾರ್ಖಾನೆ..!

ಡಿಎಂಕೆಯಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚೆನ್ನೈ ನಗರದ ಟಿನಗರ್ ಕ್ಷೇತ್ರ, ಚೆಪಾಕ್ ಕ್ಷೇತ್ರದಲ್ಲಿ 2 ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 40 ವರ್ಷಗಳಿಂದ ಡಿಎಂಕೆ ಪಕ್ಷದ ದೊಡ್ಡ ಶಕ್ತಿಯಾಗಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!