Asianet Suvarna News Asianet Suvarna News

83 Movie: 83 ಸಿನಿಮಾಗಾಗಿ ಇಷ್ಟೊಂದು ಸಂಭಾವನೆ ಪಡೆದರಾ ರಣವೀರ್ ಸಿಂಗ್ ?

ಭಾರತದ ಕ್ರಿಕೆಟ್‌ಗೆ (Indian Cricket) ಜನಪ್ರಿಯತೆಯ ಹೊಸ ರೂಪ ಕೊಟ್ಟ, ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಆರಂಭಿಕ ಮೈಲುಗಲ್ಲಾದ 1983 ಏಕದಿನ ಕ್ರಿಕೆಟ್‌ ವಿಶ್ವಕಪ್‌ (1983 World Cup) ಗೆದ್ದ ರೋಚಕ ಕಥೆಯನ್ನು ಆಧರಿಸಿದ ಸಿನಿಮಾ ‘83’ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾಗಾಗಿ ರಣವೀರ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

First Published Dec 24, 2021, 7:58 PM IST | Last Updated Dec 24, 2021, 7:58 PM IST

ಭಾರತದ ಕ್ರಿಕೆಟ್‌ಗೆ (Indian Cricket) ಜನಪ್ರಿಯತೆಯ ಹೊಸ ರೂಪ ಕೊಟ್ಟ, ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಆರಂಭಿಕ ಮೈಲುಗಲ್ಲಾದ 1983 ಏಕದಿನ ಕ್ರಿಕೆಟ್‌ ವಿಶ್ವಕಪ್‌ (1983 World Cup) ಗೆದ್ದ ರೋಚಕ ಕಥೆಯನ್ನು ಆಧರಿಸಿದ ಸಿನಿಮಾ ‘83’ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದೆ.

83 Movie: ರಣವೀರ್ ಸಿಂಗ್ ಸಿನಿಮಾದಲ್ಲಿ ವಿಕ್ರಾಂತ್ ರೋಣ ವಿಡಿಯೋ, ಏನಿದು ?

ಸಲ್ಮಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಖ್ಯಾತಿಯ ಕಬೀರ್‌ ಖಾನ್‌ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ರಣವೀರ್‌ಸಿಂಗ್‌ (Ranveer Singh), ತಂಡದ ನಾಯಕ ಕಪಿಲ್‌ದೇವ್‌ (Kapil Dev) ಪಾತ್ರ ನಿರ್ವಹಿಸಿದ್ದಾರೆ. ಇನ್ನು ಕಪಿಲ್‌ ಪತ್ನಿ ರೋಮಿ ಪಾತ್ರವನ್ನು ಸ್ವತಃ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ ನಿರ್ವಹಿಸಿದ್ದಾರೆ.