Asianet Suvarna News Asianet Suvarna News

ಭಾರತೀಯ ಚಿತ್ರರಂಗದಲ್ಲಿದ್ದಾರೆ ಅಯ್ಯಪ್ಪನ ಪರಮ ಭಕ್ತರು, ಕನ್ನಡವಲ್ಲದೆ ಯಾವೆಲ್ಲ ಸ್ಟಾರ್‌ಗಳಿದ್ದಾರೆ?

ಬಾಲಿವುಡ್, ಟಾಲಿವುಡ್‌ನಲ್ಲೂ ಇದ್ದಾರೆ ಅಯ್ಯಪ್ಪನ ಭಕ್ತರು ಇದ್ದಾರೆ. ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ.

ಬಾಲಿವುಡ್, ಟಾಲಿವುಡ್‌ನಲ್ಲೂ ಇದ್ದಾರೆ ಅಯ್ಯಪ್ಪನ ಭಕ್ತರು ಇದ್ದಾರೆ. ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ. ದೊಡ್ಮನೆಯಲ್ಲಿ ಅಯ್ಯಪ್ಪನ ಪೂಜೆ ಹೇಗಿತ್ತು? 41 ದಿನ ಅಯ್ಯಪ್ಪನ ವ್ರತ ಆಚರಣೆ ಮಾಡಿದ ನಟ ರಾಮ್ ಚರಣ್. ಮಾಲೆ ಧರಿಸಿ ಶಬರಿಮಲೆಯಲ್ಲಿ ಹರಕೆ ತೀರಿಸಿದ ನಟರು. ಖ್ಯಾತ ನಟರು ಅಯ್ಯಪ್ಪ ಸ್ವಾಮಿ ನಂಟನ್ನು ಹೊಂದಿದ್ದಾರೆ. ಪ್ರತಿ ವರ್ಷ ಮಾಲೆ ಧರಿಸಿ ಶಬರಿಮಲೆಗೆ ತೆರಳಿ ದರ್ಶನ ಮಾಡ್ತಾರೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
 

Video Top Stories