Asianet Suvarna News Asianet Suvarna News

ರಾಖಿ ಸಾವಂತ್ ಜೊತೆ ಮದುವೆನೇ ಆಗಿಲ್ಲ ಎಂದ ಆದಿಲ್ ಖಾನ್: ಏನಿದು ಹೊಸ ರಗಳೆ?

ನಟಿ ರಾಖಿ ಸಾವಂತ್ 5ನೇ ಬಾರಿ ಅವರ ಹುಡುಗನ ವಿಚಾರವಾಗಿ ರಗಳೆ ರಾದ್ಧಾಂತ ಮಾಡಿಕೊಂಡು ಕಣ್ಣೀರು ಹಾಕ್ತಾ ಇದ್ದಾರೆ.
 

First Published Jan 16, 2023, 5:27 PM IST | Last Updated Jan 16, 2023, 5:27 PM IST

ಬಿಗ್ ಬಾಸ್ ಸೆಲೆಬ್ರಿಟಿ ರಾಖಿ ಸಾವಂತ್ ತಮ್ಮ ಬಹುಕಾಲದ ಪ್ರೇಮಿ ಆದಿಲ್ ಖಾನ್ ದುರಾನಿ ಅವರನ್ನು  ಮದುವೆ ಮಾಡಿಕೊಂಡಿದ್ದಾರೆ ಎಂದು ಸೂಚಿಸುವ ಅವರ ನ್ಯಾಯಾಲಯದ ವಿವಾಹದ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆದರೆ ಆದಿಲ್ ಈ ಸುದ್ದಿಯನ್ನು ಅಲ್ಲಗಳೆದಿರುವುದು ಎಲ್ಲರಿಗೂ ಶಾಕ್‌ ನೀಡಿದೆ. ಮತ್ತೊಂದಡೆ ರಾಖಿ ಆದಿಲ್‌ ತನಗೆ ಮೋಸ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. 
 ಸಧ್ಯ ಆದಿನೂ ಕೈ ಕೊಟ್ಟ ಎಂದು ಹೇಳಿ ಕಣ್ಣಿರು ಹಾಕುತ್ತಿದ್ದಾರೆ.

Video Top Stories